Latest

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ನಿಂದ ಅರ್ಜಿ ಆಹ್ವಾನ

ಪ್ರಗತಿವಾಹಿನಿ: ಅಲಹಾಬಾದ್; 16 ಸಹಾಯಕ ಇಂಜಿನಿಯರ್, ಹಿರಿಯ ತಾಂತ್ರಿಕ ಬೋಧಕ, ಹಿರಿಯ ವಿನ್ಯಾಸ ಬೋಧಕ  ವಿನ್ಯಾಸ ಬೋಧಕ, ಉಪ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಬಿಇ , ಬಿ.ಟೆಕ್, ಡಿಪ್ಲೊಮೋ (CA), ಮಾಸ್ಟರ್​ ಡಿಗ್ರಿ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಕೆಲಸದ ಸ್ಥಳ ಅಲಹಾಬಾದ್ ಆಗಿದ್ದು, ಬಿಇ, ಬಿ.ಟೆಕ್, ಡಿಪ್ಲೊಮೋ (CA), ಮಾಸ್ಟರ್​ ಡಿಗ್ರಿ ಆದ ಅಭ್ಯರ್ಥಿಗಳು 07.03.2022 ರವರೆಗೆ ಒಳಗೆ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೇ, www.nid.edu ನೇರವಾಗಿ ಸಹ ಅರ್ಜಿ ಸಲ್ಲಿಸಬಹುದು.

ಪ್ರಾಜೆಕ್ಟ್​ & ಟ್ರೈನಿ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ₹ 55,000 ಸಂಬಳವಿದ್ದು, ಹುದ್ದೆಗಳಿಗೆ ನಿಯಮದ ಅನುಸಾರ ಲೆವೆಲ್​ 2, ಲೆವೆಲ್ 6 ಹೀಗೆ ವೇತನವನ್ನು ನಿಗಧಿ ಮಾಡಲಾಗುತ್ತದೆ. ಡಾಕ್ಯುಮೆಂಟ್ ಪರಿಶೀಲನೆ, ವೈಯಕ್ತಿಕ ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ರಷ್ಯಾ ಕ್ಷಿಪಣಿ ದಾಳಿಗೆ ರಾಜ್ಯದ ವಿದ್ಯಾರ್ಥಿ ಬಲಿ

Home add -Advt

Related Articles

Back to top button