ಪ್ರಗತಿವಾಹಿನಿ; ಬೆಂಗಳೂರು
ಜಿಪಿಆರ್‍ಎಸ್ ಗುರುತಿಸುವ ಕೃತಕ ಉಪಗ್ರಹಗಳಿಗಿಂತಲೂ ಭೂಮಿಗೆ ಸಮೀಪವಾಗಿ ಕ್ಷುದ್ರ ಗ್ರಹವೊಂದು ಹಾದು ಹೋಗಿದೆ. ಅದೃಷ್ಟವಶಾತ್ ಭೂಮಿಯ ಸಮೀಪದಲ್ಲೇ ಇದ್ದರೂ ಅದು ಮಾನವ ಸಂಕುಲವನ್ನು ತಾಕಿ ಅಪಾಯವಾಗಿಲ್ಲ
ನೂತನ ಗ್ರಹಕ್ಕೆ ಎಸ್‍ಎಆರ್2594 ಎಂದು ಹೆಸರಿಸಲಾಗಿದೆ.
ಪ್ರತಿ ಗಂಟೆ 30 ಸಾವಿರ ಮೈಲಿಗಳಷ್ಟು ಅಂದರೆ 61200 ಕಿ.ಮೀ ವೇಗದಲ್ಲಿ ಉಪಗ್ರಹ ಬಂದಿದೆ. ದೂರದ ಪ್ರಯಾಣದಲ್ಲಿ ಎಲ್ಲೋ ಭಸ್ಮವಾಗುವ ಮುನ್ನ ವಿಜ್ಞಾನಿಗಳು ಅದನ್ನು ಗುರುತಿಸಿದ್ದಾರೆ.
ಜಿಪಿಆರ್‍ಎಸ್ ವಿಶ್ಲೇಶಣಾತ್ಮಕ ಬಾಹ್ಯಕಾಶ ಕೇಂದ್ರದ ಉಪಗ್ರಹಕ್ಕಿಂತಲೂ ಕ್ಷುದ್ರ ಗ್ರಹ ಭೂಮಿಯ ಸಮೀಪ ಬಂದಿತ್ತು ಎಂದು ತನ್ನ ಹೊಸ ಸಂಶೋಧನೆಯನ್ನು ಕ್ರಿಸ್ಟೇನಿಯನ್ ಸರ್ನೈಸ್ಕಿ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ