
ಪ್ರಗತಿವಾಹಿನಿ ಸುದ್ದಿ; ಮೆಕ್ಸಿಕೋ: ಸಿನಾಲೋವಾದಲ್ಲಿ ಬ್ಲ್ಯಾಕ್ ಹಾಕ್ ಮಿಲಿಟರಿ ಹೆಲಿಕಾಪ್ಟರ್ ಪತನಗೊಂಡಿದ್ದು, 14 ಜನರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ನಡೆದುದೆ.
ಮೆಕ್ಸಿಕೋದ ನೌಕಾಪಡೆ ಮಾಹಿತಿ ನೀಡಿದೆ. ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ.
ಮೆಕ್ಸಿಕೋ ಉತ್ತರ ರಾಜ್ಯ ಸಿನಾಲೋವಾದಲ್ಲಿ ಈ ಹೆಲಿಕಾಪ್ಟರ್ ದುರಂತ ಸಂಭವಿಸಿದ್ದು, 14 ಜನರು ದುರ್ಮರಣಕ್ಕೀದಾಗಿದ್ದಾರೆ. ಹೆಲಿಕಾಪ್ಟರ್ ಪತನದ ಬಗ್ಗೆ ತನಿಖೆ ಮುಂದುವರೆದಿದೆ.
Breaking News – ಸರಕಾರದ ಆದೇಶ ದಿಢೀರ್ ವಾಪಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ