Latest

ಈ ವಸ್ತುಗಳೆಲ್ಲ ಇಂದಿನಿಂದ ಗ್ರಾಹಕರಿಗೆ ದುಬಾರಿಯಾಗಲಿವೆ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಹಲವು ಗೃಹೋಪಯೋಗಿ ವಸ್ತುಗಳು ಇಂದಿನಿಂದ (ಜು.18) ಗ್ರಾಹಕರ ಪಾಲಿಗೆ ದುಬಾರಿಯಾಗಲಿವೆ. ಇವುಗಳ ಮೇಲೆ ಶೇ.5ರಷ್ಟು ಜಿಎಸ್ ಟಿ ವಿಧಿಸಲಾಗುತ್ತಿದೆ.

ಮೊಸರು, ಮಜ್ಜಿಗೆ, ಲಸ್ಸಿಯಂಥ ಪ್ರೀ ಪ್ಯಾಕೇಜ್ಡ್ ಐಟಂಗಳು, ಸಕ್ಕರೆ, ದಪ್ಪ ಅಕ್ಕಿ ಮುಂತಾದವುಗಳು ಇನ್ನು ಮುಂದೆ ಜಿಎಸ್ ಟಿಯಿಂದ ಹೊರತಾಗಿ ಇರಲಾರವು.

ಅಡುಗೆಮನೆ ಬಳಕೆಯ ವಸ್ತುಗಳಾದ ಚಾಕು, ಚಮಚ, ಫೋರ್ಕ್ ಗಳು, ಪೆನ್ಸಿಲ್ ಶಾರ್ಪ್ ನರ್, ನಕಾಶೆ, ಗ್ಲೋಬ್, ಎಲ್ ಇಡಿ ಬಲ್ಬ್, ಜೋಡಣಾ ಪರಿಕರ ಸೇರಿದಂತೆ ಹಲವು ಎಲೆಕ್ಟ್ರಿಕ್ ವಸ್ತುಗಳ ಖರೀದಿ ಇಂದಿನಿಂದ ಗ್ರಾಹಕರ ಕೈ ಸುಡಲಿವೆ.

ಇನ್ಮುಂದೆ ಸರ್ಕಾರಿ ಇಲಾಖೆಯ ಪತ್ರ ವ್ಯವಹಾರ ಕನ್ನಡದಲ್ಲಿಯೇ ಇರಬೇಕು; ಡಾ.ಟಿ.ಎಸ್.ನಾಗಾಭರಣ ಖಡಕ್ ಸೂಚನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button