Belagavi NewsBelgaum NewsElection NewsKannada NewsKarnataka News

*ಶಾಸಕ ರಾಜು ಕಾಗೆ ಬೆಂಬಲಿಗರ ಭರ್ಜರಿ ಗೆಲುವು*

ಪ್ರಗತಿವಾಹಿನಿ ಸುದ್ದಿ: ವಿಧಾನಸಭಾ ಮತಕ್ಷೇತ್ರದ ಶಾಸಕ ರಾಜು ಕಾಗೆ ಹಾಗೂ ಕನ್ನಡ ಯುವಕ ಸಂಘದ ಅಧ್ಯಕ್ಷ ಶಿವಗೊಂಡ ಕಾಗೆ ಇವರ ನೇತೃತ್ವದಲ್ಲಿ ಉಗಾರ ಖುರ್ದ ಪಿಕೆಪಿಎಸ್ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಎಲ್ಲ 12 ಸದಸ್ಯರು ಭರ್ಜರಿ ಜಯ ಸಾಧಿಸಿದ್ದಾರೆ.

ಈ ಚುನಾವಣೆಯಲ್ಲಿ ದೀಲಿಪ ವೆಂಕಟ ಹುಲ್ಲೋಳಿ, ಮಹಾದೇವ ಬಾಬು ಕಟಗೇರಿ, ಅಶೋಕ ಬಾಹುಸಾಬ ಘೋರುಶ, ದಾದು ಬಾಬು ಥೋರುವ, ಶಿವಾನಂದ ರಾವಸಾಬ ಕಟಗೇರಿ, ಇಂದುಮತಿ ಭೀಮು ಬಸ್ತವಾಡ, ಸುನೀತಾ ರಾವಸಾಬ ಜಾಯಗೊಂಡ, ಧನಪಾಲ ಭರಮು ವಾಘಮೋಡೆ, ಚಂದ್ರಕಾಂತ ನೇಮಣ್ಣಾ ಮಸೂಡಗೆ, ವಿಲಾಸ ಬೈರು ಚುಂಬಾರ ರಾಜಮನೆ, ಉಮೇಶ ಗಣಪತಿ ಸನದಿ, ಬಾಳಕೃಷ್ಣ ಬಸಗೌಡಾ ಪಾಟೀಲ ಜಯಗಳಿಸಿದ್ದಾರೆ.

ಚುನಾವಣೆ ಅಧಿಕಾರಿಯಾಗಿ ಸಹಾಯಕ ನಿಬಂಧಕರಾದ ಎಂ ಎನ್ ನೂಲಿ, ಸಹಾಯಕರಾಗಿ ಪಿಕೆಪಿಎಸ್ ಕಾರ್ಯದರ್ಶಿ ಶಾಂತಿನಾಥ ಪಾಟೀಲ ಕಾರ್ಯನಿರ್ವಹಿಸಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button