ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ 76 ಕಾಮಗಾರಿಗಳ ಪಟ್ಟಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಕೆಲವು ಅಕ್ಟೋಬರ್ ತಿಂಗಳ ಕೊನೆಯಲ್ಲಿ 76 ಕಾಮಗಾರಿಗಳನ್ನು ಪ್ರಾರಂಭ ಮಾಡಲು ಶಾಸಕ ಅಭಯ ಪಾಟೀಲ ನಿರ್ಧರಿಸಿದ್ದಾರೆ. ಕಡೆಗಳಲ್ಲಿ ಚರಂಡಿ ಹಾಗೂ ಒಳಚರಂಡಿ ವ್ಯವಸ್ಥೆ ಇಲ್ಲ. ಅವುಗಳ ನಿರ್ಮಾಣ ಮಾಡುವ ದೃಷ್ಟಿಯಿಂದ ಬರುವ ಅಕ್ಟೋಬರ್ ತಿಂಗಳ ಕೊನೆಯಲ್ಲಿ 76 ಕಾಮಗಾರಿಗಳನ್ನು ಪ್ರಾರಂಭ ಮಾಡಲು ಶಾಸಕ ಅಭಯ ಪಾಟೀಲ ನಿರ್ಧರಿಸಿದ್ದಾರೆ.
ನಂತರದ ದಿನಗಳಲ್ಲಿ ಇನ್ನೂ 310 ಕಾಮಗಾರಿಗಳಿದ್ದು ಅವುಗಳನ್ನು ಡಿಸೆಂಬರ್ ನಂತರ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ರಸ್ತೆ ಕಾಮಗಾರಿ, ಚರಂಡಿ ಮತ್ತು ಒಳಚರಂಡಿ, ಉದ್ಯಾನಗಳು, ಸರಕಾರಿ ಕನ್ನಡ ಮತ್ತು ಮರಾಠಿ ಶಾಲೆಗಳನ್ನು ಮತ್ತು ಭವನಗಳ ನಿರ್ಮಾಣ ಮಾಡಲಾಗುವುದು.
ಇದರ ಜೊತೆಗೆ ನವೆಂಬರ್ ತಿಂಗಳಿನಲ್ಲಿ ಮಹಿಳಾ ಬಜಾರ ನಿರ್ಮಾಣ ಕಾಮಗಾರಿಗೆ ಚಾಲನೆಕೊಡುತ್ತಿದ್ದು, ಇದರ ಜೊತೆಯಲ್ಲಿ ಕೆಲವೊಂದು ಕಡೆ ಸಣ್ಣ ಸಣ್ಣ ತರಕಾರಿ ಮಾರುಕಟ್ಟೆಗಳನ್ನು ಹಂತ ಹಂತವಾಗಿ ಪ್ರಾರಂಭಮಾಡಲಿದ್ದು, ಒಟ್ಟಾರೆಯಾಗಿ ಮಂಬರುವ 6 ತಿಂಗಳಿನಲ್ಲಿ ದಕ್ಷಿಣ ಮತಕ್ಷೇತ್ರದಲ್ಲಿ ಪ್ರತಿಶತ 90 ರಷ್ಟು ಕಾಮಗಾರಿಗಳನ್ನು ಪ್ರಾರಂಭ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.
ಅದರಲ್ಲಿ ಈಗಾಗಲೆ 76 ಕಾಮಗಾರಿಗಳನ್ನು ಪ್ರಾರಂಭಮಾಡುವುದಾಗಿ ಅಭಯ ಪಾಟೀಲ ತಿಳಿಸಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾರ್ಡಗಳು ಹಾಗೂ ಧಾಮಣೆ, ಯಳ್ಳೂರ, ಪಿರಣವಾಡಿ ಮತ್ತು ಮಚ್ಛೆ ಈ 4 ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ, ಕೆರೆಗಳ ಅಭಿವೃದ್ಧಿ ಹೊಲಗಳಿಗೆ ಹೋಗುವ ರಸ್ತೆಗಳು, ಕಾಲುವೆಗಳ ನಿರ್ಮಾಣಗಳನ್ನು ಬರುವ ದಿನಗಳಲ್ಲಿ ಕೈಗೊಳ್ಳುವುದಾಗಿ ಶಾಸಕರು ತಿಳಿಸಿದ್ದಾರೆ.
ಕಾಮಗಾರಿಗಳ ಹೆಸರು
೧. ಖಾಸಬಾಗ ವಡ್ಡರ ಚಾವಣಿ ಸಮುದಾಯ ಭವನ ಸುಧಾರಣೆ ಮಾಡುವುದು
೨. ಶಹಾಪೂರ ಆನಂದವಾಡಿ ಪೌರ ಕಾರ್ಮಿಕರ ವಸತಿ ಗೃಹ ದಲ್ಲಿ ಭವನ ನಿರ್ಮಾಣ ಮಾಡುವುದು
೩. ಧಾಮಣೆ ರಸ್ತೆಯ ತೆಗ್ಗಿನ ಗಲ್ಲಿಯಿಂದ ವಿಷ್ಣು ಗಲ್ಲಿಯ ವರೆಗೆ ರಸ್ತೆ ಸುಧಾರಣೆ ಮಾಡುವುದು
೪. ತೆಗ್ಗಿನ ಗಲ್ಲಿಯ ಬಜಾರ ಗಲ್ಲಿಯಿಂದ ಧಾಮಣೆ ರ‍್ಸಸ್ತೆ ವರೆಗೆ ಮತ್ತು ಕಲ್ಮೇಶ್ವರ ರಸ್ತೆಯಿಂದ ಧಾಮಣೆ ರಸ್ತೆಯಿಂದ ಗಣಪತಿ ಮಂದಿರ ವರೆಗೆ ಮರುಡಾಂಬರಿಕರಣ ಮಾಡುವುದು.
೫. ಫುಲೆ ಗಲ್ಲಿಯಲ್ಲಿ ೬ ರಿಂದ ೯ ಡಾಯಾ ಯುಜಿಡಿ ಲೈನ ಮರು ಅಳವಡಿಸುವುದು
೬. ಗಣೇಶ ಪೇಠ ಮತ್ತು ಕೊರವಿ ಗಲ್ಲಿ ಬಿಪಿಯ ಕುಲಕರ್ಣಿ ಗಲ್ಲಿಯಿಂದ ರಾಮಲಿಂಗ ಮಂದಿರವರೆಗೆ ೬ ರಿಂದ ೯ ಡಯಾ ಯುಜಿಡಿ ಲೈನ್ ಬದಲಾಯಿಸುವುದು ಮತ್ತು ಸಿಸಿ ರಸ್ತೆ ನಿರ್ಮಾಣ ಮಾಡುವುದು.
೭. ನಾಗಝರಿನಾಥ ಕಾಲನಿಯ ಡಿ.ಪಿ.ಶಾಖೆ ಹಿಂಭಾಗ ಒಳಚರಂಡಿ ನಿರ್ಮಾಣ ಮಾಡುವುದು.
೮. ಜೇಡ ಗಲ್ಲಿ ಹಾಗೂ ಭೋಜ ಗಲ್ಲಿ ಬಿ.ಪಿಯಲ್ಲಿ ಒಳಚರಂಡಿ ಅಳವಡಿಸುವುದು.
೯. ರಾನಾ ಪ್ರತಾಪ ರಸ್ತೆಯ ಬಿಪಿಯಲ್ಲಿ ಆರ್.ಸಿ.ಸಿ ಚರಂಡಿ ನಿರ್ಮಿಸುವುದು ಹಾಗೂ ಪೇವರ್ಸ ಅಳವಡಿಸುವುದು.
೧೦. ಗುರುಪ್ರಸಾದ ಕಾಲನಿಯ ದತ್ತ ಮಂದಿರ ಹತ್ತಿರ ಆರ್.ಸಿ.ಸಿ ಚರಂಡಿ ನಿರ್ಮಿಸುವುದು.
೧೧. ಮಂಡೊಳಿ ರಸ್ತೆಯ ಒವರ ಹೇಡ್ ಟ್ಯಾಂಕ ಹತ್ತಿರ ಆರ್.ಸಿ.ಸಿ ಚರಂಡಿ ನಿರ್ಮಿಸುವುದು.
೧೨. ಅನಗೋಳದ ಬಾಬಲೇ ಗಲ್ಲಿಯಲ್ಲಿ ಆರ್.ಸಿ.ಸಿ ಚರಂಡಿ ನಿರ್ಮಿಸುವುದು.
೧೩. ಶಿವಶಕ್ತಿ ನಗರದ ಸಾಯಿ ಆಸ್ಪತ್ರೆಯಿಂದ ಜಾಧವ ಮನೆವರೆಗೆ ಮತ್ತು ಶೇಖ ಮನೆಯಿಂದ ೨ನೇ ಕ್ರಾಸ್‌ವರೆಗೆ ಆರ್‌ಸಿಸಿ ಚರಂಡಿ ನಿರ್ಮಾಣ ಮಾಡುವುದು.
೧೪. ವಡಗಾಂವ ದತ್ತಗಲ್ಲಿ ಆರ್.ಸಿ.ಸಿ ಚರಂಡಿ ನಿರ್ಮಿಸುವುದು.
೧೫. ಫುಲೆ ಗಲ್ಲಿ ಎರಡೂ ಬದಿ ಆರ್.ಸಿ.ಸಿ ಚರಂಡಿ ಹಾಗೂ ಸಿಡಿ ನಿರ್ಮಿಸುವುದು.
೧೬. ಕಾರಭಾರ ಗಲ್ಲಿಯಿಂದ ಮಂಗಾಯಿ ಕ್ಯಾಂಟಿನ ವರೆಗೆ ಆರ್.ಸಿ.ಸಿ ಚರಂಡಿ ನಿರ್ಮಿಸುವುದು.
೧೭. ವಡಗಾಂವ ೩ನೇ ಕ್ರಾಸ ನಾಜರ ಕ್ಯಾಂಪ ಎರಡೂ ಬದಿಗೆ ಆರ್.ಸಿ ಚರಂಡಿ ನಿರ್ಮಿಸುವುದು.
೧೮. ಯರಮಾಳ ರಸ್ತೆಯಿಂದ ಯಳ್ಳೂರ ರಸ್ತೆ ಕಾರಾಭಾರ ಗಲ್ಲಿ ವರೆಗೆ ಆರ್.ಸಿ.ಸಿ ಸಿಡಿ ನಿರ್ಮಿಸುವುದು.
೧೯. ಸಮೃಧ್ಧಿ ಕಾಲನಿಯಿಂದ ಆನಂದ ನಗರವರೆಗೆ ಆರ್.ಸಿ.ಸಿ ಸಿಡಿ ನಿರ್ಮಿಸುವುದು.
೨೦. ಸಂಭಾಜಿ ನಗರದ ಗಣೇಶ ಮಂದಿರ ಹತ್ತಿರ ಯುಜಿಡಿ ಲೈನ ದುರಸ್ತಿ ಮಾಡುವುದು ಹಾಗೂ ಎರಡೂ ಬದಿ ಆರ್.ಸಿ. ಚರಂಡಿ ನಿರ್ಮಿಸುವುದು.
೨೧. ಕಲ್ಮೆಶ್ವರ ರಸ್ತೆಯ ದೇವಾಂಗ ನಗರ ೧ನೇ ಕ್ರಾಸದಿಂದ ಧಾಮನೆಕರ ಮನೆವರೆಗೆ ಆರ್.ಸಿ.ಸಿ. ಚರಂಡಿ ನಿರ್ಮಿಸುವುದು.
೨೨. ರೇಣುಕಾ ನಗರದ ಶಾಂತೆ ಬಡಾವನೆ ಕುಲ್ಕರ್ಣಿ ಗಲ್ಲಿ ಕ್ರಾಸದಲ್ಲಿ ಆರ್.ಸಿ.ಸಿ ಚರಂಡಿ ಹಾಗೂ ಸಿಡಿ ನಿರ್ಮಿಸುವುದು.
೨೩. ಭುವನೇಶ್ವರ ಗಲ್ಲಿ ಲಕ್ಷ್ಮಿ ನಗರದಲ್ಲಿ ಹಾಫ್ ರೌಂಡ ಸ್ಟೋನವೇರ ಪೈಪ ಅಳವಡಿಸುವುದು
೨೪. ಧಾಮನೆ ರಸ್ತೆಯ ರೈತ ಗಲ್ಲಿ ಸಿಡಿದಿಂದ ಸಫಾರ ಗಲ್ಲಿ ಬಿಪಿ ವರೆಗೆ ಆರ್.ಸಿ ನಾಲಾ ನಿರ್ಮಾಣ ಮಾಡುವುದು ಹಾಗೂ ಧೋರವಾಡಾದಲ್ಲಿ ಆರ್.ಸಿ.ಸಿ ಚರಂಡಿ ನಿರ್ಮಿಸುವುದು.
೨೫. ಭರತ ನಗರ ೨ನೇ ಕ್ರಾಸದ ಯಳ್ಳೂರ ರಸ್ತೆಯಿಂದ ಬಸವೇಶ್ವರ ವೃತ್ತದವರೆಗೆ ಬಲಬದಿಗೆ ಆರ್.ಸಿ.ಸಿ ಚರಂಡಿ ನಿರ್ಮಿಸುವುದು.
೨೬. ಹಿಂದವಾಡಿಯ ಸುಭಾಷ ಮಾರುಕಟ್ಟೆ ಉದ್ಯನದ ಹತ್ತಿರ ಆರ್.ಸಿ.ಸಿ ಚರಂಡಿ ಹಾಗೂ ಸಿ.ಡಿ ನಿರ್ಮಿಸುವುದು ಮತ್ತು ಆನಂದವಾಡಿ ಯಲ್ಲಿ ೧/೨ ರೌಂಡ್ ಪೈಪ ಅಳವಡಿಸುವುದು.
೨೭. ಹಿಂದವಾಡಿಯ ಮಾರುತಿ ಮಾರ್ಗದಲ್ಲಿ ಆರ್.ಸಿ.ಸಿ ಸಿ.ಡಿ ನಿರ್ಮಿಸುವುದು.
೨೮. ಗಜಾನನ ಮಹಾರಾಜ ನಗರದ ಕ್ರಾಸ್ ನಂ.೨ ರಲ್ಲಿ ೧/೨ ರೌಂಡ ಪೈಪ ಅಳವಡಿಸುವುದು ಹಾಗೂ ಕ್ರಾಸ್ ನಂ.೪ ಬಲ ಬದಿಯಲ್ಲಿ ಆರ್.ಸಿ.ಸಿ ಚರಂಡಿ ನಿರ್ಮಾಣ ಮಾಡುವುದು.
೨೯. ಭವಾನಿ ನಗರದ ನಿತ್ಯಾನಂದ ಕಾಲನಿ ೧ನೇ ಅಡ್ಡ ರಸ್ತೆಯಲ್ಲಿ ಚರಂಡಿ ನಿರ್ಮಾಣ ಮಾಡುವುದು.
೩೦. ಕರೆ ಗಲ್ಲಿಯ ವಿಜಯ ಬೇಕರಿಯಿಂದ ಯಳ್ಳೂರಕರ ಮನೆ ವರೆಗೆ ಆರ್.ಸಿ.ಸಿ ಚರಂಡಿ ನಿರ್ಮಾಣ ಮಾಡುವುದು.
೩೧. ಹಳೆ ಮಹಾತ್ಮಾ ಫುಲೆ ರಸ್ತೆ ಬದಿ ಚರಂಡಿ ಮತು ಸಿಡಿ ನಿರ್ಮಾಣ ಮಾಡುವುದು.
೩೨. ಡಿ.ಪಿ. ಶಾಲೆ ಹತ್ತಿರ ಆರ್.ಸಿ.ಸಿ ಚರಂಡಿ ಹಾಗೂ ಸಿ.ಡಿ ನಿರ್ಮಿಸುವುದು.
೩೩. ಕೋರೆ ಗಲ್ಲಿಯ ವಿಜಯ ಬೇಕರಿ ಮುಂಭಾಗದ ಪಾಟೀಲ ಮನೆಯಿಂದ ಅಡ್ಡ ರಸ್ತೆ ವರೆಗೆ ಚರಂಡಿ ನಿರ್ಮಾಣ ಮಾಡುವುದು.
೩೪. ಅಳವಾನ ಗಲ್ಲಿ ಹಾಗೂ ಮೇಳಗೆ ಗಲ್ಲಿ ಕ್ರಾಸದಲ್ಲಿ ಆರ್.ಸಿ.ಸಿ ಸಿ.ಡಿ ನಿರ್ಮಾಣ ಮಾದುವುದು ಹಾಗೂ ಸಿಡಿ ರ‍್ಯಾಂಪ ನಿರ್ಮಾಣ ಮಾಡುವುದು.
೩೫. ನವಿ ಗಲ್ಲಿ ಯಲ್ಲಿ ಚರಂಡಿ ನಿರ್ಮಿಸುವುದು
೩೬. ಗಣೇಶಪೂರ ಗಲ್ಲಿಯಲ್ಲಿ ಚರಂಡಿ ನಿರ್ಮಿಸುವುದು ಹಾಗೂ ೧/೨ ರೌಂಡ ಪೈಪ ಅಳವಡಿಸುವುದು.
೩೭. ನವಿ ಗಲ್ಲಿ ದಿಂದ ಗಣೇಶಪೂರ ಗಲ್ಲಿ ಬಿಪಿ ಪೇವರ್ಸ ಮತ್ತು ಆರ್.ಸಿ.ಸಿ ಚರಂಡಿ ನಿರ್ಮಾಣ ಮಾಡುವುದು.
೩೮. ಸರಾಫ ಗಲ್ಲಿ ದಕ್ಷಿಣ ಭಾಗಕ್ಕೆ ಗಾಡೆ ಮಾರ್ಗದಿಂದ ಸಮರ್ಥ ಅಪಾರ್ಟಮೆಂಟ ವರೆಗೆ ಹಾಗೂ ಖಾಸಭಾಗದ ಪಾಟೀಲ ಗಲ್ಲಿ ಜೈವಂತಿ ಮಂಗಲಕಾರ್ಯಾಲಯ ಮುಂಭಾಗ ಚರಂಡಿ ನಿರ್ಮಾಣಮಾಡುವುದು.
೩೯. ವಿಠ್ಠಲದೇವ ಗಲ್ಲಿಯಲ್ಲಿ ಚರಂಡಿ ಹಾಗೂ ಸಿ.ಡಿ ನಿರ್ಮಿಸುವುದು ಮತ್ತು ಕುಲಕರ್ಣಿ ಗಲ್ಲಿ ಬಿ.ಪಿ ಹಾಗೂ ಮಾರವಾಡಿ ಬೋಳ ಹಿಂಭಾಗ ಪೇವರ‍್ಸ್ ಅಳವಡಿಸುವುದು.
೪೦. ಎಸ್.ಪಿ.ಎಂ ರಸ್ತೆಯ ಕ್ರಾಸ್ ನಂ.೨ ರಲ್ಲಿ ಆರ್.ಸಿ.ಸಿ. ಸಿ.ಡಿ ನಿರ್ಮಿಸುವುದು.
೪೧. ಗೂಡಶೇಡ್ ರಸ್ತೆಯ ೪ನೇ ಕ್ರಾಸ್‌ದಲಿ ಚರಂಡಿಯಲ್ಲಿ ೧/೨ ರೌಂಡ ಪೈಪ್ ಅಳವಡಿಸುವುದು.
೪೨. ಕಪೀಲೇಶ್ವರ ಕಾಲನಿಯ ರಿದ್ದಿ ಸಿದ್ದಿ ಮಂದಿರದ ಮುಂಭಾಗದ ಅಡ್ಡ ರಸ್ತೆಯಲ್ಲಿ ಆರ್.ಸಿ.ಸಿ ಸಿ.ಡಿ ನಿರ್ಮಾಣ ಮಾಡುವುದು
೪೩. ಸಂತಸೇನಾ ರೋಡ, ಬಿ.ಪಿ. ೧ನೇ ಅಡ್ಡ ರಸ್ತೆಯಲ್ಲಿ ಚಂರಂಡಿ ನಿಮಾರ್ಣ
೪೪. ಮಹಾದ್ವಾರೋಡ, ೩ನೇ ಕ್ರಾಸ್, ರ ಪಾಟೀಲ ಜರ್ನಲ್ ಸ್ಟೋರ್ ಹತ್ತಿರ ಸಿ.ಡಿ ನಿರ್ಮಾಣ ಮಾಡುವುದು
೪೫. ಮಹಾದ್ವಾರೋಡ, ೩ನೇ ಕ್ರಾಸ್, ರ ಗಜತಲಕ್ಷ್ಮೀ ಕೃಪಾ ಬಿಲ್ಡಿಂಗ್ ಹತ್ತಿರ ಸಿ.ಡಿ ನಿರ್ಮಾಣ ಮಾಡುವುದು
೪೬. ಬಾಂಧರಗಲ್ಲಿ ರೈಲ್ವೇ ಗೇಟ್ ಹತ್ತಿರ ಆರ್.ಸಿ.ಸಿ ಸಿ.ಡಿ ನಿರ್ಮಾಣ
೪೭. ಮಹಾದ್ವಾರ ರೋಡ, ೨ನೇ ಕ್ರಾಸ್ ಮತ್ತು ಒಳರಸ್ತೆ ಆರ್.ಸಿ.ಸಿ ಚರಂಡಿ ನಿರ್ಮಾಣ ಮಾಡುವುದು
೪೮. ಫುಲಭಾಗಲ್ಲಿ ಮಲ್ಲಿಕ ಮನೆಯಿಂದ ಕಟ್ಟಿ ಬಿಲ್ಡಿಂಗ್ ವರೆಗೆ ಆರ್.ಸಿ.ಸಿ ಚರಂಡಿ ನಿರ್ಮಾಣ ಮಾಡುವುದು
೪೯. ಕೋನವಾಳ ಗಲ್ಲಿ, ೧ನೇ ಕ್ರಾಸ್ ಮತ್ತು ಗವಳಿ ಗಲ್ಲಿಯಲ್ಲಿ ಆರ್. ಸಿ.ಸಿ ಚಂರಂಡಿ ನಿರ್ಮಾಣ ಮಾಡುವುದು
೫೦. ಮಜಗಾವಿ ಕಾಲಿಬಾಗ ಕಾಲೋನಿ, ಬ್ರಹ್ಮನಗರ ಹತ್ತಿರ ರಸ್ತೆ ನಿರ್ಮಾಣ ಮಾಡುವುದು
೫೧. ರಾಣಿ ಚನ್ನಮ್ಮ ನಗರ, ೨ನೇ ಹಂತದ ಜೈನ ಬಸ್ತಿ ರಸ್ತೆಯಿಂದ ಎಸ್. ಬಿ. ಐ ಬ್ಯಾಂಕ ವೆರೆಗೆ ರಸ್ತೆ ನಿರ್ಮಾಣ ಮಾಡುವುದು
೫೨. ಅನಗೋಳದ ಆಂತರಿಕ ರಸ್ತೆಗಳ ಸುಧಾರಣೆ (ಲೋಹಾರ ಗಲ್ಲಿ, ಬೆಂಡಿಗೇರಿ ಗಲ್ಲಿ, ಸುಭಾಷ ಗಲ್ಲಿ ಪಾಟೀಲ ಗಲ್ಲಿ, ಮತ್ತು ಲಕ್ಷ್ಮೀಗಲ್ಲಿ)
೫೩. ಭಾಗ್ಯನಗರ ೨ನೇ ಕ್ರಾಸದಲ್ಲಿ ಮುರು ಡಾಂಬರಿಕರಣ ಮಾಡುವುದು.
೫೪. ಸಾಯಿನಾಥ ಕಾಲೋನಿಯಲ್ಲಿ ರಸ್ತೆ ಸುಧಾರಣೆ ಮಾಡುವುದು.
೫೫. ಭಾಗನಗರ ೧ನೇ ಕ್ರಾಸ್ ಮುರು ಡಾಂಬರಿಕರಣ ಮಾಡುವುದು.
೫೬. ದತ್ತ ಗಲ್ಲಿ ೨ನೇ ಕ್ರಾಸ್ ಸಾತಪುತೆ ಮನೆಯಿಂದ ಚಿಲ್ಲಾಳ ಮನೆ ವರೆಗೆ ಮತ್ತು ಓಂಕಾರ ನಗರದ ಎಮ್. ಆರ್. ಪಾಟೀಲ ಮನೆಯಿಂದ ಅನಗೋಳ – ವಡಗಾವಿ ರಸ್ತೆ ವರೆಗೆ ಮು ಡಾಂಬರಿಕರಣ ಮಾಡುವುದು.
೫೭. ಆನಂದ ನಗರ ೧ ಹಾಗೂ ೨ನೇ ಕ್ರಾಸ್ ಸುತ್ತಲು ಕೋಬಲ ಸ್ಟೋನ್ ಪೇವರ್ಸ ಅಳವಡಿಸುವುದು.
೫೮. ಮರಗಾಯಿ ಗಲ್ಲಿ, ಲಕ್ಷ್ಮೀ ನಗರದ ೧ನೇ ಹಾಗೂ ೩ನೇ ಕ್ರಾಸದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಮಾಡುವುದು.
೫೯. ಎಮ್. ಈ. ರಸ್ತೆ, ಲಕ್ಷ್ಮೀ ನಗರದಲ್ಲಿ ಒಳಚರಂಡಿ ಲೈನ ಅಳವಡಿಸುವುದು ಹಾಗೂ ರಸ್ತೆ ನಿರ್ಮಿಸುವುದು. ಗುರುದೇವ ಗಲ್ಲಿ ೨ನೇ ಕ್ರಾಸ್ ಹತ್ತಿರ ಸಿ. ಸಿ ರಸ್ತೆ ನಿರ್ಮಾಣ ಮಾಡುವುದು.
೬೦. ಹಿಂದವಾಡಿ ಸುಭಾಷ ಮಾರುಕಟ್ಟೆ ಬಿ.ಪಿ.ಯ ಅಂಚೆ ಕಚೇರಿ ಮುಂಬಾಗದಿಂದ ಆರ್. ಕೆ. ಮಾರ್ಗ ವರೆಗೆ ಪೆವರ್ಸ ರಸ್ತೆ ನಿರ್ಮಾಣ ಮಾಡುವುದು.
೬೧. ಹಿಂದವಾಡಿಯ ಗುರುದೇವ ರಾನಡೆ ಮಂದಿರ ರ‍್ಸತೆ ಬಿ. ಪಿ. ಎಲ್. ಪೇವರ್ಸ ಅಳವಡಿಸುವುದು ಮತ್ತು ಕ್ರಾಸ್ ನಂ. ೧ರ ಬಲ ಬದಿಗೆ ಮಹಾವೀರ ಭವನ ರೋಡದಿಂದ ಗನೇಶ ಮಾರ್ಗದ ವರೆಗೆ ಚರಂಡಿ ಮತ್ತು ಸಿ.ಡಿ ನಿರ್ಮಾಣ ಮಾಡುವುದು.
೬೨. ದಳವಿ ಮನೆ ಹಿಂಬಾಗದ ಸಾವರಕರ ರಸ್ತೆ ಬಿ.ಪಿ ಯಲ್ಲಿ ರಸ್ತೆ ಸುಧಾರಣೆ ಮಾಡುವುದು
೬೩. ಸಾವರಕರ ರೋಡ ಬಿ.ಪಿಯ ಸಾವರಕರ ರಸ್ತೆಯಿಂದ ವೀರಸೌಧ ಉದ್ಯಾನದ ವರೆಗೆ ಪೆವರ್ಸ ರಸ್ತೆ ನಿರ್ಮಾಣ ಮಾಡುವುದು.
೬೪. ಆಶ್ರಯ ಕಾಲೋನಿ ಮುಖ್ಯ ರಸ್ತೆಯಿಂದ ಓಂ ಅಪಾರ್ಟಮೆಂಟ್ ವರೆಗೆ ರಸ್ತೆ ಸುಧಾರಣೆ ಮಾಡುವುದು
೬೫. ನಿತ್ಯಾನಂದ ಕಾಲೋನಿ ಮುಖ್ಯ ರಸ್ತೆಯ ಭವಾನಿ ನಗರ ಜೆಂಕ್ಷನಿಂದ ಅಮೃತ ವಿದ್ಯಾಲಯ ಶಾಲೆಯ ವರೆಗೆ ರಸ್ತೆ ಸುಧಾರಣೆ ಮಾಡುವುದು.
೬೬. ಭೋಜಗಲ್ಲಿ ಅಡ್ಡ ರಸ್ತೆಯಲ್ಲಿ ರಸ್ತೆ ಸುಧಾರಣೆ ಮಾಡುವುದು
೬೭. ಎಲ್. ಜಿ. ಪರ್ನಾಂಢಿಸ ಮನೆಯಿಂದ ಕೋರೆ ಗಲ್ಲಿ ಕಿರಣ ಸ್ವೀಟಮಾರ್ಟ ವರೆಗೆ ರಸ್ತೆ ಸುಧಾರಣೆ ಮಾಡುವುದು.
೬೮. ಕಚೇರಿ ಗಲ್ಲಿ ಹಾಗೂ ಕೋರೆ ಗಲ್ಲಿ ಬಿ.ಪಿ ಮತ್ತು ಹುಲಭತ್ತಿ ಕಾಲೋನಿ ಕ್ರಾಸ್ ನಂ. ೧ ರಲ್ಲಿ ಪೆವರ್ಸ ಅಳವಡಿಸುವುದು.
೬೯. ಫುಲಭಾಗಲ್ಲಿ ರೇಲ್ವೇ ಟ್ರ್ಯಾಕದಿಂದ ಯಶ ಆಸ್ಪತ್ರೆ ವರೆಗೆ ಸಿ.ಸಿ ರಸ್ತೆ ನಿರ್ಮಾಣ ಮಾಡುವುದು.
೭೦. ಪಾಟೀಲ ಮಾಳಾದ ಪಾಟೀಲ ಗಲ್ಲಿ ಮುಖ್ಯ ರಸ್ತೆಯಿಂದ ನಾಲಾ ವರೆಗೆ ಪೆವರ್ಸ ಅಳವಡಿಸುವುದು.
೭೧. ಬೆಳಗಾವಿ ಧಾನೆಗಲ್ಲಿಯಲ್ಲಿ ಕಾಯಿಪಲ್ಲೆ ಮಾರುಕಟ್ಟಗೆ ಪೆವರ್ಸ ಅಳವಡಿಸುವುದು.
೭೨. ಬೆಳಗಾವಿ ವಸಂತ ವಿಹಾರ ಕಾಲೋನಿ ಮುಖ್ಯ ರಸ್ತೆ ಸುಧಾರಣ ಮಾಡುವುದು.
೭೩. ಬೆಳಗಾವಿಯ ಉದ್ಯಮಬಾಗ ಚನ್ನಮ್ಮ ನಗರ ಉತ್ಸವ ಹೊಟೇಲ್ ಹತ್ತಿ ರಸ್ತೆ ಸುಧಾರಣೆ ಮಾಡುವುದು.
೭೪. ಬೆಳಗಾವಿ ಉದ್ಯಮಬಾಗ ವ್ಯಾಪ್ತಿಯಲ್ಲಿ ಬರವ ಬೀದಿ ದೀಪಗಳಿಗೆ ಮೀಟರ್ ಅಳವಡಿಸುವುದು ಹಾಗೂ ಹೊಸದಾಗಿ ವಿದ್ಯುತ ಸಂಪರ್ಕ ಒದಗಿಸಲು ವಂತಿಕೆ ಹಣ
೭೫. ಬೆಳಗಾವಿಯ ಕಪಿಲೇಶ್ವರ ಹೊಸ ಹೊಂಡ ಸರ್ವಿಸ್ ರಸ್ತೆಯಲ್ಲಿ ಇರುವ ಟ್ರಾನ್ಸಫರ್ಮಮರ್ ಸ್ಥಳಾಂತರಿಸುವುದು.
೭೬. ಬೆಳಗಾವಿ ಮಹಾನಗರ ಪಾಲಿಕೆಯ ದಕ್ಷಿಣ ವಲಯದ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಸುಧಾರಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ