
ಪ್ರಗತಿವಾಹಿನಿ ಸುದ್ದಿ, ಖಾನಾಪುರ – ವೃತ್ತಿಯಲ್ಲಿ ವೈದ್ಯರಾಗಿರುವ ಶಾಸಕಿ ಡಾ.ಅಂಜಲಿ ನಿಂಬಾಳಕರ್ ಸ್ವತಃ ಗರ್ಭಿಣಿಯರಿಗೆ ವ್ಯಾಕ್ಸಿನ್ ನೀಡುವ ಮೂಲಕ ಗಮನಸೆಳೆದರು.
ಗರ್ಭಿಣಿಯರಿಗೆ ವ್ಯಾಕ್ಸಿನೇಶನ್ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ ಅಂಜಲಿ ನಿಂಬಾಳಕರ್, ತಾವೇ ಕೆಲವರಿಗೆ ವ್ಯಾಕ್ಸಿನ್ ನೀಡಿದರು.
ಸುವರ್ಣ ವಿಧಾನಸೌಧವನ್ನು ಜನರ ಜೀವ ಉಳಿಸುವ ಸಾರ್ಥಕ ಕಾರ್ಯಕ್ಕೆ ಬಳಸಿಕೊಳ್ಳಿ – ಅಂಜಲಿ ನಿಂಬಾಳಕರ್ ಪತ್ರ
3 ಅಂಬುಲನ್ಸ್ ಕೊಡುಗೆ ನೀಡಿ, ಸ್ವತಃ ಅಂಬುಲನ್ಸ್ ಚಾಲನೆ ಮಾಡಿದ ಅಂಜಲಿ ನಿಂಬಾಳಕರ್



