Kannada NewsLatest

ರಾಜ್ಯದಲ್ಲಿ 5483, ಬೆಳಗಾವಿಯಲ್ಲಿ 217 ಜನರಿಗೆ ಇಂದು ಸೋಂಕು ಪತ್ತೆ: ಸೋಂಕಿತರ ಸಮಗ್ರ ಮಾಹಿತಿ

ಸೋಂಕಿತರ ಸಂಪೂರ್ಣ ಮಾಹಿತಿ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು 5483 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಒಟ್ಟೂ 84 ಜನರು ಸಾವಿಗೀಡಾಗಿದ್ದಾರೆ.

ಇಂದು ಬೆಂಗಳೂರಿನಲ್ಲಿ 2220, ಬಳ್ಳಾರಿಯಲ್ಲಿ 340, ಬೆಳಗಾವಿಯಲ್ಲಿ 217, ಉಡುಪಿಯಲ್ಲಿ 213, ಮೈಸೂರಲ್ಲಿ 204, ಧಾರವಾಡದಲ್ಲಿ 180, ಶಿವಮೊಗ್ಗದಲ್ಲಿ 158, ಕಲಬುರಗಿ 144, ದಾವಣಗೆರೆ 122, ರಾಯಚೂರು 119, ವಿಜಯಪುರ 118, ಬೆಂಗಳೂರು ಗ್ರಾಮಂತರ 105, ಬೀದರ್ 104, ಹಾಸನ 100, ತುಮಕೂರು 95, ಉತ್ತರ ಕನ್ನಡ, ಗದಗ 92, ರಾಮನಗರ 89, ಬಾಗಲಕೋಟೆ 88, ಚಿಕ್ಕಮಗಳೂರು 74, ಮಂಡ್ಯ 65, ಹಾವೇರಿ 57, ಯಾದಗಿರಿ 56, ಚಿಕ್ಕಬಳ್ಳಾಪುರ 48, ಚಾಮರಾಜನಗರ 44, ಕೊಪ್ಪಳ 38, ಚಿತ್ರದುರ್ಗ 35, ಕೋಲಾರ 32, ಕೊಡಗು 30 ಜನರಿಗೆ ಸೋಂಕು ದೃಢಪಟ್ಟಿದೆ.

ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 1,24,115 ಆಗಿದೆ. ಒಟ್ಟೂ ಸಾವಿನ ಸಂಖ್ಯೆ 2314ಕ್ಕೇರಿದೆ. ಇಂದು ಬೆಂಗಳೂರಿನಲ್ಲಿ 20, ದಕ್ಷಿಣ ಕನ್ನಡದಲ್ಲಿ 10, ಬೆಳಗಾವಿಯಲ್ಲಿ 5 ಜನರು ಸಾವಿಗೀಡಾಗಿದ್ದಾರೆ. ಧಾರವಾಡ 7, ಕಲಬುರಗಿ 6, ವಿಜಯಪುರ 5, ಶಿವಮೊಗ್ಗ 4, ತುಮಕೂರು 4, ಗದಗ, ಕೊಡಗು 3 ಜನ ಸಾವಿಗೀಡಾಗಿದ್ದಾರೆ.

ಸಮಗ್ರ ಮಾಹಿತಿ ಇಲ್ಲಿದೆ –

31-07-2020 HMB Kannada

ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರು ಯಾವ ಪ್ರದೇಶದವರು, ಎಷ್ಟು ವಯೋಮಾನದವರು ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ –

BULLETIN LINELIST-31-7-2020

 

CamScanner 07-31-2020 18.19.15

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button