GIT add 2024-1
Beereshwara 33

*ರೈಲು ಬೋಗಿಯಲ್ಲಿ ಕೊಳೆತ ಸ್ಥಿಯಲ್ಲಿ ಮಹಿಳೆಯ ಶವ ಪತ್ತೆ *

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ರೈಲು ಬೋಗಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿರುವ ಘಟನೆ ಹೊಸಪೇಟೆ ರೈಲು ನಿಲ್ದಾಣದ ಬಳಿ ದುರಸ್ತಿಗಾಗಿ ಬಿಟ್ಟಿದ್ದ ರೈಲ್ವೆ ಬೋಗಿಯಲ್ಲಿ ಪತ್ತೆಯಾಗಿದೆ.‌

Emergency Service

ರೈಲು ಬೋಗಿಯಲ್ಲಿ ದುರ್ನಾಥ ಬೀರಿದ ಹಿನ್ನೆಲೆ ಪೊಲೀಸರಿಂದ ರೈಲು ಬೋಗಿ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಅಂದಾಜು 30 ವರ್ಷದ ಮಹಿಳೆ ಶವ ರೈಲು ಬೋಗಿಯಲ್ಲಿ ಕೊಳೆತ ಸ್ಥತಿಯಲ್ಲಿ ಪತ್ತೆಯಾಗಿದೆ.‌

ನಾಲ್ಕು ದಿನಗಳ ಹಿಂದೆ ರೈಲು ಬೋಗಿಯಲ್ಲಿ ಮಹಿಳೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.‌ ಈ ಘಟನೆಯು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.‌

Laxmi Tai add
Bottom Add3
Bottom Ad 2