Latest

5 ಚಿನ್ನ, 2 ಬೆಳ್ಳಿ ಪದಕ ಗೆದ್ದ ನಟ ಆರ್. ಮಾಧವನ್ ಪುತ್ರ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ನಟ ರಂಗನಾಥನ್ ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ 5 ಚಿನ್ನ ಮತ್ತು 2 ಬೆಳ್ಳಿ ಸೇರಿದಂತೆ ಒಟ್ಟು 7 ಪದಕಗಳನ್ನು ಗೆದ್ದಿದ್ದಾರೆ.
ಈ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ನಟ ಆರ್. ಮಾಧವನ್ ಹಂಚಿಕೊಂಡಿದ್ದು 6 ಚಿನ್ನ 1 ಬೆಳ್ಳಿ ಪಡೆದ ಅಪೇಕ್ಷಾ ಫರ್ನಾಂಡಿಸ್  ಹಾಗೂ ತಮ್ಮ ಪುತ್ರ ವೇದಾಂತ್ ಗೆ ಅಭಿನಂದಿಸಿದ್ದಾರೆ. ಇವರ ಸಾಧನೆಗೆ ಕಾರಣವಾಗಿರುವವರನ್ನೂ ಅಭಿನಂದಿಸಿರುವ ಆರ್. ಮಾಧವನ್, ಇದನ್ನು “ದೇವರ ಕೃಪೆ” ಎಂದಿದ್ದಾರೆ.
https://pragati.taskdun.com/the-countrys-first-22-smart-cities-will-be-ready-in-march/
https://pragati.taskdun.com/tiger-attackkodagutwo-death/

Related Articles

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button