Latest

ಸೋನಂ ಕಪೂರ್- ಆನಂದ್ ಅಹುಜಾ ದಂಪತಿ ಜೀವನದಲ್ಲಿ ಹೊಸ ‘ಗಾಳಿ’

ಪ್ರಗತಿವಾಹಿನಿ ಸುದ್ದಿ, ಮುಂಬೈ: ನಟಿ ಸೋನಂ ಕಪೂರ್ ಮತ್ತು ಅವರ ಪತಿ ಉದ್ಯಮಿ ಆನಂದ್ ಅಹುಜಾ ತಮ್ಮ ನವಜಾತ ಮಗನೊಂದಿಗಿನ ಮೊದಲ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಕುಟುಂಬದ ಈ ಹೊಸ ಸದಸ್ಯನಿಗೆ ದಂಪತಿ  ‘ವಾಯು ಕಪೂರ್ ಅಹುಜಾ’ ಎಂದು ಹೆಸರಿಸಿದ್ದಾಗಿ ಬಹಿರಂಗಪಡಿಸಿರುವ ದಂಪತಿ, “ಹಿಂದೂ ಧರ್ಮಗ್ರಂಥಗಳಲ್ಲಿ ವಾಯುವು ಪಂಚ ತತ್ವಗಳಲ್ಲಿ ಒಂದಾಗಿದೆ” ಎಂದು ಬರೆದಿದ್ದಾರೆ.

Home add -Advt

ಅಷ್ಟೇ ಅಲ್ಲ, “”He is the incredibly powerful lord of wind” (ಈತ ಗಾಳಿಯ ಊಹಿಸಲೂ ಆಗದಷ್ಟು ಶಕ್ತಿಶಾಲಿ ಅಧಿಪತಿ) ಎಂದು ಶೀರ್ಷಿಕೆಯನ್ನು ದಂಪತಿ ಬರೆದಿದ್ದಾರೆ.

ಸಾಫ್ಟ್ ವೇರ್ ಎಂಜಿನಿಯರ್ ಗಳು ಕರೆ ಮಾಡಬೇಡಿ ಎಂದ ಮ್ಯಾಟ್ರಿಮೋನಿಯಲ್ ಜಾಹೀರಾತು; ಜನ್ಮ ಜಾಲಾಡಿದ ಜಾಲತಾಣಿಗರು

Related Articles

Back to top button