Kannada News

ಮತ್ತೆ 9.87 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚುನಾವಣೆ ಹೊತ್ತಿನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಬೆಳ್ಳಿ ಆಭರಣಗಳನ್ನು ಹಿರೇಬಾಗೇವಾಡಿ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ.

ರಾತ್ರಿ 11 ಗಂಟೆ ಸುಮಾರಿಗೆ ಉಪರಿ (ಮಹರಾಷ್ಟ್ರ )ಯಿಂದ ಹುಬ್ಬಳ್ಳಿಗೆ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 14ಕೆಜಿ 111ಗ್ರಾಂ ಬೆಳ್ಳಿ ಆಭರಣಗಳನ್ನು  ಹಿರೆಬಾಗೇವಾಡಿ ಹತ್ತಿರ ಜಪ್ತಿ ಮಾಡಲಾಗಿದ್ದು ಇದರ ಒಟ್ಟು ಮೌಲ್ಯ 9,87,770 ರೂ. ವಾಹನ ಮತ್ತು ಆಭರಣ ಸಾಗಿಸುತ್ತಿದ್ದ ಶಶಾಂಕ್ ಪಾಟೀಲ್ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

https://pragati.taskdun.com/mahesh-kumatallis-defeat-is-a-conspiracy-to-pin-it-on-my-head-savadis-accusation/

Related Articles

Back to top button