Latest

ನೀರಿನ ಸಂಪಗೆ ತಳ್ಳಿ ಪತ್ನಿಯನ್ನೇ ಕೊಂದ ಪತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪತ್ನಿಯ ಅನಾರೋಗ್ಯಕ್ಕೆ ಬೇಸತ್ತು ಆಕೆಯನ್ನು ಬರ್ಬರವಾಗಿ ಪತಿಯೇ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ತುರಹಳ್ಳಿಯಲ್ಲಿ ನಡೆದಿದೆ.

ಶಿವಮ್ಮ(50) ಕೊಲೆಯಾದ ಮಹಿಳೆ. ಎರದು ವರ್ಷದಿಂದ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರು. ಶಿವಮ್ಮಗೆ ಮೇಲೆ ಏಳಲೂ ಸಾಧ್ಯವಾಗುತ್ತಿರಲಿಲ್ಲ. ಬೇಸತ್ತ ಪತಿ ಮಹಾಶಯ ಶಂಕರಪ್ಪ, ಪತ್ನಿಯನ್ನೇ ಕೊಲೆ ಮಾಡಿದ್ದಾನೆ.

ಪತ್ನಿಯನ್ನು ನಿರ್ಮಾಣಹಂತದ ಕಟ್ಟಡದಲ್ಲಿ ಶೇಖರಿಸಿಡಲಾಗಿದ್ದ ನೀರಿನ ಸಂಪಗೆ ತಳ್ಳಿ ಪರಾರಿಯಾಗಿದ್ದಾನೆ. ತಲಘಟ್ಟಪುರ ಪೊಲೀಸರು ಮಹಿಳೆಯ ಶವ ಹೊರತೆಗೆದು, ಆರೋಪಿಯನ್ನು ಬಂಧಿಸಿದ್ದಾರೆ.

ಬಾಲಿವುಡ್ ನಟನ ಜಾಗ ಒತ್ತುವರಿ; IAS ಅಧಿಕಾರಿ ರೋಹಿಣಿ ಸಿಂಧೂರಿ ಪತಿಯ ವಿರುದ್ಧ ದೂರು

Home add -Advt

https://pragati.taskdun.com/rohini-sindhuriland-encroachmentlucky-alicomplaint/

Related Articles

Back to top button