Latest

RCB ಮಹಿಳಾ ಕ್ರಿಕೆಟ್ ತಂಡದ ಮಾರ್ಗದರ್ಶಕಿಯಾದ ಸಾನಿಯಾ ಮಿರ್ಜಾ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಭಾರತದ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ಕ್ರಿಕೆಟ್ ತಂಡದ ಮಾರ್ಗದರ್ಶಕರಾಗಿ ನೇಮಕಗೊಂಡಿದ್ದಾರೆ.

“ನಿವೃತ್ತಿಯಾಗಿರುವ, ನನ್ನ ಮುಂದಿನ ಕೆಲಸವೆಂದರೆ, ಯುವತಿಯರಿಗೆ ಕ್ರೀಡೆ ಕೂಡ  ವೃತ್ತಿಜೀವನದ ಮೊದಲ ಆಯ್ಕೆಗಳಲ್ಲಿ ಒಂದಾಗಿದೆ ಎಂಬುದನ್ನು ಮನದಟ್ಟು ಮಾಡುವುದರೊಂದಿಗೆ ನೆರವಾಗುವುದು” ಎಂದು ಸಾನಿಯಾ ಹೇಳಿದರು.

“ನಾನು RCBಯ ಭಾಗವಾಗಲು ತುಂಬಾ ಉತ್ಸುಕಳಾಗಿದ್ದೇನೆ” ಎಂದು ಅವರು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಕ್ರೀಡೆಯಿಂದ ನಿವೃತ್ತರಾದ ಆರು ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತೆ, ಸಾನಿಯಾ ಮಿರ್ಜಾ ಅವರು ಪ್ರತಿಷ್ಠಿತ ಪದ್ಮಭೂಷಣ, ಖೇಲ್ ರತ್ನ, ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪುರಸ್ಕೃತರಾಗಿದ್ದಾರೆ.

Home add -Advt

*JDS ಅಭ್ಯರ್ಥಿಯ ಮನೆ ಮೇಲೆ IT ದಾಳಿ*

https://pragati.taskdun.com/jds-candidateprabhakara-reddyit-raid/

*ರಾಜ್ಯ ಸರ್ಕಾರದ ಟೆಂಡರ್ ನಲ್ಲಿ ಭಾರಿ ಗೋಲ್ ಮಾಲ್; ಶಾಸಕರಿಂದಲೇ ಮಾಹಿತಿ ಬಹಿರಂಗ; ಡಿ.ಕೆ.ಶಿವಕುಮಾರ್ ಗಂಭೀರ ಆರೋಪ*

https://pragati.taskdun.com/state-govttender-golmald-k-shivakumar/

*ಶಿಕ್ಷಕಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾದ ದುಷ್ಕರ್ಮಿಗಳು*

https://pragati.taskdun.com/teachermurderbangaloreshantinagara/

Related Articles

Back to top button