Latest

ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಗೆ ಶಾಹು ಪುರಸ್ಕಾರ

 

ಪ್ರಗತಿವಾಹಿನಿ ಸುದ್ದಿ, ಕೊಲ್ಲಾಪುರ:  

ಶಾಹುಸ್ಮಾರಕ ಭವನ ಕೊಡಮಾಡುವ ಶಾಹು ಪುರಸ್ಕಾರ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಲಭಿಸಿದೆ.

ಇಂದು ನಡೆದ ಕಾರ್ಯಕ್ರಮದಲ್ಲಿ ಶ್ರೀಮಂತ ಶಾಹು ಮಹಾರಾಜ ಛತ್ರಪತಿ ಅವರು ಅಣ್ಣಾ ಹಜಾರೆಗೆ ಪ್ರಶಸ್ತಿ ನೀಡಿ ಗೌರವಿಸಿದರು. 

Home add -Advt

Related Articles

Back to top button