ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದ ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಬೆಳಗಾವಿಗೆ ಅಂಜುಂ ಫರವೇಜ್ ಉಸ್ತುವಾರಿ ಕಾರ್ಯದರ್ಶಿಗಳಾಗಲಿದ್ದಾರೆ. ದಕ್ಷಿಣ ಕನ್ನಡಕ್ಕೆ ಎಲ್.ಕೆ.ಅತೀಕ್, ಕೋಲಾರಕ್ಕೆ ಏಕರೂಪ ಕೌರ್, ಚಿತ್ರದುರ್ಗಕ್ಕೆ ಅಮ್ಲಾನ್ ಆದಿತ್ಯ ಬಿಸ್ವಾಸ್, ಚಿಕ್ಕಮಗಳೂರಿಗೆ ರಾಜೇಂದ್ರ ಕುಮಾರ ಕಟಾರಿಯಾ, ಧಾರವಾಡಕ್ಕೆ ಅನ್ಬುಕುಮಾರ, ಬೀದರ್ ಗೆ ಮುನೀಶ್ ಮೌದ್ಗಿಲ್ ಹಾಗೂ ಹಾವೇರಿಗೆ ವಿಶಾಲ್ ಆರ್, ಉಡುಪಿಗೆ ಎಂ.ಟಿ.ರೇಜು ಉಸ್ತುವಾರಿ ಕಾರ್ಯದರ್ಶಿಗಳು.
ವಿವರ ಇಲ್ಲಿದೆ –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ