5 ಜಿಲ್ಲೆಗಳಿಗೆ ನೂತನ ಕಾಂಗ್ರೆಸ್ ಅಧ್ಯಕ್ಷರ ನೇಮಕ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಕರ್ನಾಟಕದ 5 ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರಕ್ಕೆ ಸಿ.ಆರ್.ಗೌಡ, ಯಾದಗಿರಿಗೆ ಬಸರೆಡ್ಡಿ, ಕೊಡಗಿಗೆ ಧರ್ಮಾಜ ಉತ್ತಪ್ಪ, ತುಮಕೂರಿಗೆ ಚಂದ್ರಶೇಖರ ಗೌಡ, ಹಾಸನಕ್ಕೆ ಇ.ಎಚ್.ಲಕ್ಷ್ಮಣ ನೂತನ ಅಧ್ಯಕ್ಷರು.

Home add -Advt

ಕರಾವಳಿ ಭಾಗದ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಕಾಂಗ್ರೆಸ್ ಪ್ರತ್ಯೇಕ ಪ್ರಣಾಳಿಕೆ

https://pragati.taskdun.com/kumatad-k-shivakumarjanajagruti-samavesh/

Related Articles

Back to top button