-
Karnataka News
ವಿಧಾನ ಪರಿಷತ್ ನಲ್ಲಿ ನಿತ್ಯ 15 ಪ್ರಶ್ನೆಗಳಿಗೆ ಉತ್ತರ: ಮಲ್ಕಾಪುರೆ
ಈ ಬಾರಿಯ ಚಳಿಗಾಲದ ಅಧಿವೇಶನ ಡಿಸೆಂಬರ್ 19 ರಿಂದ ಡಿಸೆಂಬರ್ 30 ರವರಗೆ 10 ದಿನಗಳ ಕಾಲ ನಡೆಯಲಿದ್ದು, ವಿಧಾನ ಪರಿಷತ್ತಿನಲ್ಲಿ ದಿನಕ್ಕೆ 15 ಪ್ರಶ್ನೆ ಗಳಿಗೆ…
Read More » -
Karnataka News
*ನಾಳೆಯಿಂದ ವಿಧಾನಮಂಡಲ ಅಧಿವೇಶನ ಆರಂಭ: ಮಾಹಿತಿ ನೀಡಿದ ಸಭಾಪತಿ ಮಲ್ಕಾಪುರೆ*
ವಿಧಾನಮಂಡಲದ ಚಳಿಗಾಲ ಅಧಿವೇಶನ ಡಿ.19 ರಿಂದ ಆರಂಭಗೊಳ್ಳಲಿದ್ದು, ಪ್ರತಿವರ್ಷದಂತೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂದು ವಿಧಾನ ಪರಿಷತ್ತಿನ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಅವರು ಸೂಚನೆ ನೀಡಿದರು.
Read More » -
Kannada News
*ಅಕ್ರಮ ಮದ್ಯ ಸಾಗಿಸುತ್ತಿದ್ದವರ ಬಂಧನ*
ಬೆಳಗಾವಿ ತಾಲೂಕಿನ ಸಂತಿ ಬಸ್ತಿವಾಡ ಬಳಿ ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿ 35 ಸಾವಿರ ರೂ. ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ್ದ 20 ಲಕ್ಷ ರೂ. ಬೆಲೆಯ ಕಾರನ್ನು…
Read More » -
Kannada News
*ಪೊಲೀಸ್ ಇಲಾಖೆಯಿಂದ ಅಪರೂಪದ ಕಾರ್ಯಕ್ರಮ*
ಸವದತ್ತಿ ತಾಲೂಕಿನ ಮುರಗೋಡ ಪೊಲೀಸ್ ಠಾಣೆಯಿಂದ ರೈತರಿಗೆ ಉಪಯುಕ್ತವಾಗುವ ಅಪರೂಪದ ಕಾರ್ಯಕ್ರಮವನ್ನು ಡಿ.18ರಂದು ಯರಗಟ್ಟಿಯಲ್ಲಿ ಹಮ್ಮಿಕೊಳ್ಳಲಾಗಿದೆ.
Read More » -
Karnataka News
*ಜೈನ ಸಮಾಜದಿಂದ ಬೃಹತ್ ಪ್ರತಿಭಟನೆ*
ಜಾರ್ಖಂಡ ರಾಜ್ಯದಲ್ಲಿರುವ ಜೈನ ಧರ್ಮಿಯರ ಪವಿತ್ರ ತೀರ್ಥಕ್ಷೇತ್ರವಾದ ಸಮ್ಮೇದ ಶಿಖರಜಿ ಕ್ಷೇತ್ರವನ್ನು ಅಲ್ಲಿನ ಸರಕಾರ ಪ್ರವಾಸಿ ತಾಣವೆಂದು ಮಾರ್ಪಾಡು ಮಾಡುತ್ತಿರುವುದನ್ನು ಖಂಡಿಸಿ ಶನಿವಾರ ಬೆಳಗಾವಿಯಲ್ಲಿ ಜೈನ ಸಮಾಜದ…
Read More » -
Karnataka News
*ಕರ್ನಾಟಕದ 21 ಉತ್ಪನ್ನಗಳಿಗೆ ಅನುಮೋದನೆ*
ಕೇಂದ್ರೀಯ ಪ್ರಾಯೋಜಿತ ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪೆÇ್ರಸೆಸಿಂಗ್ ಎಂಟರ್ಪ್ರೈಸಸ್ (ಪಿ.ಎಂ.ಎಫ್.ಎಂ.ಇ) ಯೋಜನೆಯಡಿ ಕರ್ನಾಟಕದ 30 ಜಿಲ್ಲೆಗಳಿಗೆ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ 21 ವಿಶಿಷ್ಟ…
Read More » -
Karnataka News
*ಎಚ್ಚರ ! ಭಾರತಕ್ಕೆ ಬಂದಿದೆ ಮೇಡ್ ಇನ್ ಪಾಕಿಸ್ತಾನ್ ಕ್ಯಾಂಡಿ*
ಉದಯಪುರದ ಮಾರ್ಕೇಟ್ ಒಂದರ ಅಂಗಡಿಯಲ್ಲಿ ಪಾಕಿಸ್ತಾನದಲ್ಲಿ ತಯಾರಾದ ಕ್ಯಾಂಡಿಗಳು ಪತ್ತೆಯಾಗಿದೆ. ಈ ಕ್ಯಾಂಡಿಯಲ್ಲಿ ಗೋ ಮಾಂಸದ ಅಂಶಗಳಿರುವ ಕಾರಣ ಪೊಲೀಸರು ಮಾದರಿ ಸಂಗ್ರಹಿಸಿ ಪರಿಶೀಲನೆ ನಡೆಸಿದ್ದಾರೆ.
Read More » -
Karnataka News
*ವಿಚಿತ್ರ ಕಾಯಿಲೆಗೆ ತುತ್ತಾಗಿದ್ದ ಬಾಲಕನ ಆರೋಗ್ಯದಲ್ಲಿ ಅಲ್ಪ ಚೇತರಿಕೆ*
ಚಿಕ್ಕ ಗುಳ್ಳೆಯೊಂದು ಮುಖದ ತುಂಬೆಲ್ಲ ಆವರಿಸಿ, ಗುಣಮುಖವಾಗುವುದೇ ಕಷ್ಟ ಎಂದುಕೊಂಡಿದ್ದ ಮಗು ಚೇತರಿಸಿಕೊಳ್ಳುತ್ತಿರುವುದಾಗಿ ವೈದ್ಯರು ತಿಳಿಸಿದ್ದು, ಎಲ್ಲರ ಹಾರೈಕೆ, ಪ್ರಾರ್ಥನೆ ಫಲಿಸಿದಂತಾಗಿದೆ.
Read More » -
Karnataka News
*ಭಗವಾನ್ ವಿಷ್ಣುವನ್ನೇ ಮದುವೆಯಾದ ಮಹಿಳೆ* !
ರಾಜಸ್ಥಾನದ ಜೈಪುರದ ಮಹಿಳೆಯೊಬ್ಬರು ಭಗವಾನ್ ವಿಷ್ಣುವನ್ನೇ ವಿವಾಹವಾದ ವಿಚಿತ್ರ ಪ್ರಸಂಗ ನಡೆದಿದೆ.
Read More » -
Kannada News
*ಅಧಿವೇಶನದಲ್ಲಿ ಪಾಲ್ಗೊಳ್ಳುವ ಪೊಲೀಸರಿಗೆ ತಜ್ಞ ವೈದ್ಯರಿಂದ ವಿಶೇಷ ತರಬೇತಿ*
ಹೃದಯ ಸ್ತಂಭನ, ವಿಷ ಪ್ರಾಶನ ಸುಟ್ಟಗಾಯ ಸೇರಿದಂತೆ ಯಾವುದೇ ತುರ್ತು ಸಂದರ್ಭಗಳಲ್ಲಿ ಪ್ರಾಣಾಪಾಯದಿಂದ ಪಾರು ಮಾಡಿ ಅವರ ಜೀವವನ್ನು ಉಳಿಸುವ ಬೇಸಿಕ್ ಲೈಫ್ ಸಪೆÇೀರ್ಟ್ ತರಬೇತಿ ಕಾರ್ಯಾಗಾರವನ್ನು…
Read More »