-
Belagavi News
ಕೆಎಲ್ಎಸ್ ಜಿಐಟಿ ಆರ್ಕಿಟೆಕ್ಚರ್ ವಿಭಾಗದಿಂದ ರಜತ ಮಹೋತ್ಸವ ಆಚರಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆಎಲ್ಎಸ್ ಜಿಆಯ್ ಟಿಯ ಆರ್ಕಿಟೆಕ್ಚರ್ (ವಾಸ್ತುಶಿಲ್ಪ) ವಿಭಾಗವು 25 ವರ್ಷಗಳ ಸಂಭ್ರಮಾಚರಣೆಯನ್ನು ಇದೆ ಜನವರಿ 12 ರಂದು ರೆಸೊನಾನ್ಸ್ – ಪ್ರತಿಧ್ವನಿ ಎಂಬ ವಿಶಿಷ್ಟ ಕಾರ್ಯಕ್ರಮದೊಂದಿಗೆ ಆಚರಿಸಿತು. ಮುಖ್ಯ ಅತಿಥಿಯಾಗಿ ಆಗಮಿಸಿದ, ಅಬಿನ್ ಡಿಸೈನ್ ಸ್ಟುಡಿಯೋ – ಇಂಡಿಯಾದ ಸಂಸ್ಥಾಪಕ ಮತ್ತು ಪ್ರಧಾನ ವಾಸ್ತುಶಿಲ್ಪಿ,. ಕೋಲ್ಕತ್ತಾ ಅಬಿನ್ ಚೌಧುರಿ, ಅವರು ಭವಿಷ್ಯದ ಕಟ್ಟಡಗಳ ನಿರ್ಮಾಣ ಹಾಗೂ ಅವುಗಳ ವಾಸ್ತು ವಿನ್ಯಾಸದ ಮಹತ್ವದ ಬಗ್ಗೆ ಮಾತನಾಡಿದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ (ಐಐಎ), ಕರ್ನಾಟಕ ವಲಯದ ಅಧ್ಯಕ್ಷರು, ವಾಸ್ತುಶಿಲ್ಪಿ , ಮೋಹನ್ ಬಿ.ಆರ್. ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು ಮತ್ತು ಈ ಸಂಧರ್ಭದಲ್ಲಿ ಮಾತನಾಡುತ್ತ ಹಾಗೂ ವಾಸ್ತುಶಿಲ್ಪ ಅತ್ಯಂತ ಪುರಾತನ ಕಲೆಯಾಗಿದ್ದು ,ಇದರಲ್ಲಿ ಆಧುನಿಕತೆ ಹಾಗೂ ಪುರಾತನ ಕಲೆಯ ಸಮ್ಮೇಳನ ಭವಿಷ್ಯಕ್ಕೆ ಉತ್ತಮ ಕಟ್ಟಡಗಳ ನಿರ್ಮಾಣದಲ್ಲಿ ಸಹಾಯಕ ವಾಗಲಿದೆ . ಇದೆ ಸಂಧರ್ಭದಲ್ಲಿ ಕೆ ಎಲ್ ಎಸ್ ಆರ್ಕಿಟೆಕ್ಚರ್ ವಿಭಾಗದ ಸಾಧನೆಯನ್ನು ಕೊಂಡಾಡಿದರು.…
Read More » -
Belagavi News
ಮಹಾರಾಷ್ಟ್ರ ಬೆಂಬಲಿತ ಸೇವಾ ಕೇಂದ್ರಗಳನ್ನು ಕೂಡಲೇ ಬಂದ್ ಮಾಡಿಸಬೇಕು – ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಹಾರಾಷ್ಟ್ರ ಸರಕಾರ ಕರ್ನಾಟಕದ ಬೆಳಗಾವಿ, ಕಾರವಾರ, ಬೀದರ ಮತ್ತು ಕಲಬುರ್ಗಿ ಜಿಲ್ಲೆಗಳ 865 ಹಳ್ಳಿ ಪಟ್ಟಣಗಳಲ್ಲಿಯ ಮರಾಠಿ ಭಾಷಿಕರಿಗಾಗಿ ಜಾರಿಗೆ ತರುತ್ತಿರುವ…
Read More » -
Belagavi News
ವಿಕಲಚೇತನರಿಂದ ಅರ್ಜಿಆಹ್ವಾನ
ಬ್ಯಾಟರಿ ಚಾಲಿತ ವ್ಹೀಲ್ಚೇರ್ (ಗಾಲಿಕುರ್ಚಿ): ಪ್ರಗತಿವಾಹಿನಿ ಸುದ್ದಿ : 2023-24 ನೇ ಸಾಲಿಗೆ ಇಲಾಖೆಯ ಬ್ಯಾಟರಿ ಚಾಲಿತ ವ್ಹೀಲ್ಚೇರ್ (ಗಾಲಿಕುರ್ಚಿ) ಯೋಜನೆಯಡಿ ಶೇ.75 ಮತ್ತು ಅದಕ್ಕಿಂತ ಹೆಚ್ಚಿನ…
Read More » -
Karnataka News
ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿ ಸದಸ್ಯರೆಷ್ಟು? ಅವರಿಗಿರುವ ಸೌಲಭ್ಯಗಳೇನು? – ಇಲ್ಲಿದೆ ಮಾಹಿತಿ
*ಅನುಷ್ಠಾನ ಸಮಿತಿಗಳ ರಚನೆ* *ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ* *ಜನರ ನಾಡಿ ಮಿಡಿತ ನಮ್ಮ ಪರವಾಗಿದೆ. ಆದ್ದರಿಂದ ಅಪಪ್ರಚಾರದಿಂದ ನಾವು ಯಾರೂ ಹತಾಶರಾಗಬಾರದು: ಸಿಎಂ ಕಿವಿಮಾತು* ಪ್ರಗತಿವಾಹಿನಿ ಸುದ್ದಿ,…
Read More » -
Karnataka News
ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ
*ಪ್ರಗತಿವಾಹಿನಿ ಸುದ್ದಿ, ಬೆಂಗಳೂರು* : ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಡಿ ಎಂದು ಮಹಿಳಾ ಮತ್ತು…
Read More » -
Latest
ರಾಜ್ಯ ಕಾಂಗ್ರೆಸ್ ಸರಕಾರದಿಂದ ಹೊಸ ಘೋಷಣೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಕರ್ನಾಟಕದ ಕಾಂಗ್ರೆಸ್ ಸರಕಾರ ಈ ಯೋಜನೆಗಳ ಜಾರಿಗಾಗಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. *ರಾಜ್ಯ, ಜಿಲ್ಲಾ,…
Read More » -
Belagavi News
ಬೆಳಗಾವಿಯಲ್ಲಿ 3 ದಿನ ನೀರು ಸರಬರಾಜು ವ್ಯತ್ಯಯ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬಸವನಕೊಳ್ಳದಿಂದ ಲಕ್ಷ್ಮಿಟೆಕ್ಗೆ ಸರಬರಾಜಾಗುವ ಕಚ್ಚಾ ನೀರಿನ ೭೧೧ಎಂ.ಎಂ ಎಮ್.ಎಸ್ ಪೈಪಲೈನ್ನಲ್ಲಿ ಜೆಎನ್ಎಂಸಿ, ಕೆಎಲ್ಇ, ಡಿಮಾರ್ಟ್, ನೆಹರು ನಗರದಲ್ಲಿ ಸೋರಿಕೆಯಾಗಿರುವುದರಿಂದ, ಹಾಗೂ ಲಕ್ಷ್ಮಿಟೆಕ್…
Read More » -
Politics
ಲೋಕಸಭಾ ಚುನಾವಣೆ ಉಸ್ತುವಾರಿಗಳ ಬದಲಾವಣೆ: ಚಿಕ್ಕೋಡಿಗೆ ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರವಾರು ನೇಮಕ ಮಾಡಲಾಗಿದ್ದ ಉಸ್ತುವಾರಿಗಳಲ್ಲಿ ಕೆಲವು ಬದಲಾವಣೆ ಮಾಡಿ ಎಐಸಿಸಿ ಹೊಸ ಪಟ್ಟಿ ಬಿಡುಗಡೆ ಮಾಡಿದೆ.…
Read More » -
Karnataka News
ಸವದತ್ತಿ ಯಲ್ಲಮ್ಮ ಸುಕ್ಷೇತ್ರ ಅಭಿವೃದ್ಧಿಗೆ ಮಾಸ್ಟರ್ ಫ್ಲ್ಯಾನ್ : ಸಚಿವ ರಾಮಲಿಂಗಾರೆಡ್ಡಿ
ಸ್ವಚ್ಛತೆ, ಸಮರ್ಪಕ ಪಾರ್ಕಿಂಗ್ ವ್ಯವಸ್ಥೆಗೆ ಆದ್ಯತೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರತಿವರ್ಷ ಕೋಟ್ಯಂತರ ಜನರು ಭೇಟಿ ನೀಡುವ ಸವದತ್ತಿ ಯಲ್ಲಮ್ಮ ದೇವಸ್ಥಾನ ಹಾಗೂ ಯಲ್ಲಮ್ಮ ಗುಡ್ಡದ…
Read More » -
Belagavi News
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾನವೀಯತೆ: ಅಂಗನವಾಡಿ ಸಹಾಯಕಿಗೆ ಆರ್ಥಿಕ ನೆರವು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವ್ಯಕ್ತಿಯೋರ್ವನಿಂದ ಹಲ್ಲೆಗೊಳಗಾಗಿರುವ ಅಂಗನವಾಡಿ ಸಹಾಯಕಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರ್ಥಿಕ ನೆರವು ನೀಡಿದ್ದಾರೆ. ಬೆಳಗಾವಿ ತಾಲೂಕಿನ…
Read More »