Latest
ಮಹಾ ಸರಕಾರಿ, ಅನುದಾನಿತ ಕಚೇರಿಗಳ ಫೋನ್ ಕರೆಯಲ್ಲಿ ಇನ್ನುಮುಂದೆ ‘ಹಲೋ’ಗೆ ವಿದಾಯ; ಬದಲಾಗಿ ‘ವಂದೇ ಮಾತರಂ’ ಕಡ್ಡಾಯ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಸರಕಾರಿ ಕಚೇರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರು ಸಾರ್ವಜನಿಕರ ಕರೆ ಸ್ವೀಕರಿಸುವಾಗ ಅಥವಾ ಕರೆ ಮಾಡುವಾಗ ಇನ್ನು ಮುಂದೆ ‘ಹಲೋ’ ಎನ್ನುವ ಬದಲು ಕಡ್ಡಾಯವಾಗಿ ‘ವಂದೇ ಮಾತರಂ’ ಎನ್ನಲು ಮಹಾರಾಷ್ಟ್ರ ಸರಕಾರ ಸೂಚಿಸಿದೆ.
ಈ ಕುರಿತು ಮಹಾರಾಷ್ಟ್ರ ಸರಕಾರ ಶನಿವಾರ ತನ್ನ ನಿರ್ಣಯ ಪ್ರಕಟಿಸಿದೆ. ಮಹಾರಾಷ್ಟ್ರ ರಾಜ್ಯಾದ್ಯಂತ ಈ ಅಭಿಯಾನಕ್ಕೆ ಭಾನುವಾರವೇ ಚಾಲನೆ ದೊರೆತಿದೆ.
‘ವಂದೇ ಮಾತರಂ’ ಬಳಸುವಂತೆ ಜಾಗೃತಿ ಮೂಡಿಸುವಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಸರಕಾರ ಅಧಿಕಾರಿಗಳಿಗೆ ಸೂಚಿಸಿದೆ.
ಸಿಎಂ ಅರವಿಂದ್ ಕೇಜ್ರಿವಾಲ್ ಮೇಲೆ ಖಾಲಿ ನೀರಿನ ಬಾಟಲ್ ಎಸೆದ ವ್ಯಕ್ತಿ