Belagavi NewsBelgaum NewsKannada NewsKarnataka News

ಬಾಪುಗೌಡ ಪಾಟೀಲ್ ಗೆ ಪತ್ನಿ ವಿಯೋಗ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉದ್ಯಮಿ, ಗರ್ದಿ ಗಮ್ಮತ್ ಸುದ್ದಿ ವಾಹಿನಿ ಸಂಪಾದಕ ಬಾಪುಗೌಡ ಪಾಟೀಲ ಅವರ ಧರ್ಮಪತ್ನಿ ನಂದಾ ಪಾಟೀಲ ನಿಧನರಾಗಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮೃತರ ಮನೆಗೆ ತೆರಳಿ, ಬಾಪುಗೌಡ ಪಾಟೀಲ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸರಿದಂತೆ ಹಲವು ಗಣ್ಯರು ಸಹ ಬಾಪುಗೌಡ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದರು.




Related Articles

Back to top button