Kannada NewsKarnataka NewsLatest

ಬೆಳಗಾವಿ ಕೆಎಟಿಗೆ ನ್ಯಾಯಾಧೀಶರ ನೇಮಕ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿ ಆಡಳಿತಾತ್ಮಕ ನ್ಯಾಯ ಮಂಡಳಿಗೆ ನ್ಯಾಯಾಧೀಶರ ನೇಮಕವಾಗಿದೆ.

ಟಿ.ನಾರಾಯಣ ಸ್ವಾಮಿ ನೇಮಕವಾಗಿದ್ದು, ಮತ್ತೆ ಕೆಎಟಿ ಕಾರ್ಯಾರಂಭ ಮಾಡಲಿದೆ.

ನ್ಯಾಯಾಧೀಶರಿಲ್ಲದೆ ಕೆಎಟಿ ಪೀಠ ಆರಂಭವಾಗಿ ಕೆಲವೇ ದಿನದಲ್ಲಿ ಸ್ಥಗಿತವಾಗಿತ್ತು.

Home add -Advt

ಜೂನ್ 24ರಂದು ಅವರು ಅಧಿಕಾರ ವಹಿಸಿಕೊಳ್ಳುವರು.

Related Articles

Back to top button