Advertisement -Home Add

GooD News – ಬೆಳಗಾವಿಯಲ್ಲಿ ಕೊರೋನಾ ದಿಢೀರ್ ಇಳಿಕೆ

ಸೋಮವಾರ ಒಟ್ಟೂ ಕೇವಲ 54 ಜನರಿಗೆ ಸೋಂಕು ಪತ್ತೆಯಾಗಿದೆ.

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಲವು ದಿನಗಳ ನಂತರ ಬೆಳಗಾವಿಗೆ ಖುಷಿ ಸುದ್ದಿ, ಸೋಮವಾರ ಕೊರೋನಾ ಸೊಂಕಿತರ ಸಂಖ್ಯೆಯಲ್ಲಿ ದಿಢೀರ್ ಇಳಿಕೆಯಾಗಿದೆ. ಸೋಮವಾರ ಒಟ್ಟೂ ಕೇವಲ 54 ಜನರಿಗೆ ಸೋಂಕು ಪತ್ತೆಯಾಗಿದೆ.

ಈವರೆಗೆ ಒಟ್ಟೂ 5463 ಜನರಿಗೆ ಸೋಂಕು ದೃಢಪಟ್ಟಿದ್ದು,  2194 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಮವಾರ ಮೂವರು ಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿ ಸಹ ಕೊರೋನಾ ಪ್ರಕರಣ ಕಡಿಮೆಯಾಗಿದ್ದು, ಸೋಮವಾರ ಒಟ್ಟೂ 4267 ಪ್ರಕರಣಗಳು ಪತ್ತೆಯಾಗಿದೆ. ಆದರೆ ಸಾವಿನ ಸಂಖ್ಯೆ ಒಂದೇ ದಿನ 114ಕ್ಕೇರಿದೆ. ಬೆಂಗಳೂರಿನಲ್ಲಿ ಸೋಮವಾರ 36 ಜನರು, ದಾವಣಗೆರೆಯಲ್ಲಿ 11 ಜನರು ಸಾವಿಗೀಡಾಗಿದ್ದಾರೆ.

ಇಲ್ಲಿದೆ ಸಮಗ್ರ ವಿವರ – 10-08-2020 HMB English

ಬೆಳಗಾವಿಯ ಸೋಂಕಿತರ ಸಮಗ್ರ ಮಾಹಿತಿ ಇಲ್ಲಿದೆ –

0_Press 10.08.2020