Kannada NewsKarnataka NewsLatest

ಮಣಗುತ್ತಿ ಪ್ರಕರಣ: ಮೀರಜ್ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹುಕ್ಕೇರಿ ತಾಲೂಕು ಮಣಗುತ್ತಿಯಲ್ಲಿ ಕೆಲವು ಕಿಡಿಗೇಡಿಗಳು ಅನಧಿಕೃತವಾಗಿ ಶಿವಾಜಿ ಪುತ್ಥಳಿ ಸ್ಥಾಪಿಸಿ ಉಂಟಾಗಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಫೋಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಪ್ರಕಟಿಸಿದ್ದ ಮೀರಜ್ ವ್ಯಕ್ತಿ (ಹಾಲಿ ಪುಣೆ ನಿವಾಸಿ) ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನೇಶ ಕದಮ್ ಎನ್ನುವ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

Home add -Advt

ಬೇರೆ ಬೇರೆ ಜಾತಿ, ಜನಾಂಗ, ಸಮುದಯಗಳ ಮಧ್ಯೆ ವೈಮನಸ್ಸು ಹುಟ್ಟಿಸುವಂತಹ ಬರಹ ಪ್ರಕಟಿಸಿ, ಶಾಂತತಾ ಭಂಗ ಉಂಟುಮಾಡುವ ಸಂಭವ ಉಂಟಾಗಿದ್ದರಿಂದ ಈ ಪ್ರಕರಣ ದಾಖಲಿಸಲಾಗಿದೆ.

 

ಕರ್ನಾಟಕದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಲು ಮಹಾರಾಷ್ಟ್ರ ಯತ್ನ

ಸುಶಾಂತ್ ಸಿಂಗ್ ಪ್ರಕರಣ ವಿಷಯಾಂತರಕ್ಕೆ ಮಹಾರಾಷ್ಟ್ರದಲ್ಲಿ ಮಣಗುತ್ತಿ ಪ್ರಕರಣ! – ಶಿವಸೇನೆಯ ನಾಚಿಕೆಗೇಡಿನ ರಾಜಕಾರಣ

ಮುಂಬೈ ಬಿಜೆಪಿ ಶಾಸಕನಿಗೆ ತಿರುಗೇಟುಕೊಟ್ಟ ಸತೀಶ್ ಜಾರಕಿಹೊಳಿ

Related Articles

Back to top button