Kannada NewsLatest

ಬೆಳಗಾವಿ: ಬಿಇಓ ಕೆಛೇರಿ ಸ್ಥಳಾಂತರ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಗರದ ಚವ್ಹಾಟಗಲ್ಲಿಯ ಮರಾಠಿ ಹಿರಿಯ ಪ್ರಾಥಮಿಕ ನಂಬರ್ 5ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಗಣಪತಿಗಲ್ಲಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ನಂಬರ್ 2ಕ್ಕೆ ಸ್ಥಳಾಂತರಿಸಲಾಗಿದೆ.

ಈ ಮೊದಲಿದ್ದ ಕಟ್ಟಡದ ಕಚೇರಿ ಕೊಠಡಿ ಶಿಥಿಲಗೊಂಡಿದ್ದು ಆತಂಕದ ವಾತವರಣ ಇತ್ತು. ಹೀಗಾಗಿ ಗಣಪತಿ ಗಲ್ಲಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ನಂಬರ್ 2ರ ಕಟ್ಟಡದ ಮೊದಲ ಅಂತಸ್ತಿನ 6 ಕೊಠಡಿ ಹಾಗೂ ನೆಲಮಹಡಿ ಎಡಭಾಗದ 2 ಕೊಠಡಿಗಳಲ್ಲಿ ಜೂನ್ 10 ರಂದು ಈ ಕಚೇರಿಯನ್ನು ಸ್ಥಳಾಂತರಿಸಲಾಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಯಿ ಮತ್ತು 3 ಮಕ್ಕಳು ನಾಪತ್ತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button