Belagavi NewsBelgaum NewsLatest

*ಭಾನುವಾರ ಬೆಳಗಾವಿಯಲ್ಲಿ ವಿದ್ಯುತ್ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಕ.ವಿ.ಪ್ರ.ನಿ.ನಿ ವತಿಯಿಂದ 3 ನೇ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 110 ಕೆ.ವಿ ಕಣಬರ್ಗಿ ಉಪಕೇಂದ್ರದಿಂದ ಸರಬರಾಜು ಆಗುವ ಪಿ. ಎಲ್. ನಂ. 910 ರಿಂದ ಪಿ.ಎಲ್. ನಂ 1365 ಆಟೋ ನಗರ, ಕಣಬರ್ಗಿ ನಗರ, ಪಿ.ಎಲ್. ನಂ. 1125 ರಿಂದ ಪಿ.ಎಲ್. ನಂ 4087 ರಾಮತೀರ್ಥ ನಗರ, ಪಿ.ಎಲ್. ನಂ. 1 ರಿಂದ ಪಿ.ಎಲ್. ನಂ 1124 ರಾಮತೀರ್ಥ ನಗರ, ರೆವಿನೀವ್ ಕಾಲೋನಿ, ರೇಣುಕಾ ನಗರ, ಕಾಕತಿ, ಮುತ್ಯಾನಟ್ಟಿ, ಬಸವನ ಕೂಡಚಿ, ಪಿ.ಎಲ್. ನಂ. 01 ರಿಂದ ಪಿ.ಎಲ್. ನಂ 909 ಆಟೋ ನಗರ ಏರಿಯಾಗಳಿಗೆ ವಿದ್ಯುತ್ ನಿಲುಗಡೆ ಆಗಲಿದೆ‌‌.

ಅಕ್ಟೋಬರ, 12, ರವಿವಾರದಂದು  ಸಂಜೆ 4 ಗಂಟೆವರೆಗೆ ವಿದ್ಯುತ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಗರ ವಿಭಾಗದ ಕಾರ್ಯ ಮತ್ತು ಪಾಲನೆ ಕಾರ್ಯನಿರ್ವಾಹಕ ಅಭಿಯಂತರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button