Kannada NewsKarnataka News

ಬೆಳಗಾವಿ ಮಹಾನಗರ ಪಾಲಿಕೆ ಫಲಿತಾಂಶ -ಕ್ಷಣ ಕ್ಷಣಕ್ಕೂ Update

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ 44 ವಾರ್ಡ್ ಗಳ ಫಲಿತಾಂಶ ಪ್ರಕಟವಾಗಿದೆ.

ಬಿಜೆಪಿಗೆ 30, ಕಾಂಗ್ರೆಸ್ ಗೆ 7, ಪಕ್ಷೇತರರಿಗೆ 6, ಎಐಎಂಐಎಂ ಗೆ 1 ಸ್ಥಾನ ಬಂದಿದೆ.

ವಾರ್ಡ್ 15ರಲ್ಲಿ ಬಿಜೆಪಿಯ ನೇತ್ರಾವತಿ ಭಾಗ್ವತ್ ಮತ್ತು ವಾರ್ಡ್ 3ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ಕಡೋಲ್ಕರ್ ಗೆಲುವು ಸಾಧಿಸಿದ್ದಾರೆ.

ವಾರ್ಡ್ 11ರಲ್ಲಿ ಸಹ ಕಾಂಗ್ರೆಸ್ ಗೆದ್ದಿದೆ.

ವಾರ್ಡ್ 14ರಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.

ವಾರ್ಡ್ 18ರಲ್ಲಿ ಎಐಎಂಐಎಂ ಗೆದ್ದಿದೆ. ವಾರ್ಡ್ 52ರಲ್ಲಿ ಕಾಂಗ್ರೆಸ್ ಗೆದ್ದಿದೆ.

21ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಪ್ರೀತ್ ಕಾಮ್ಕರ್ ಗೆಲುವು ಸಾಧಿಸಿದ್ದಾರೆ.

ವಾರ್ಡ್  22ರಲ್ಲಿ ಬಿಜೆಪಿಯ ರವಿ ಸಾಂಬ್ರೇಕರ್ ಗೆದ್ದಿದ್ದಾರೆ. ವಾರ್ಡ್ 36ರಲ್ಲಿ ರಾಜಶೇಖರ ಡೋಣಿ ಗೆಲುವು ಸಾಧಿಸಿದ್ದಾರೆ.

ವಾರ್ಡ್ 54ರಲ್ಲಿ ಬಿಜೆಪಿಯ ಮಾಧವಿ ರಾಗೋಜಿ ಗೆಲುವು ಸಾಧಿಸಿದ್ದಾರೆ.

ವಾರ್ಡ್ 43ರಲ್ಲಿ ಬಿಜೆಪಿಯ ವಾಣಿ ಜೋಶಿ ಗೆಲುವು ಸಾಧಿಸಿದ್ದಾರೆ

Related Articles

Back to top button