Belagavi NewsBelgaum NewsCrimeKannada NewsKarnataka NewsNational

*ಇಬ್ಬರು ಮೇಕೆ ಕಳ್ಳರನ್ನು ಬಂಧಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೂರು ಪ್ರತ್ಯೇಕ ಮೇಕೆ ಹಾಗೂ ಹೋತಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಳ್ಳರನ್ನು ಯಮಕನಮರಡಿ ಪೋಲಿಸರು ಬಂಧಿಸಿದ್ದಾರೆ.

ಹುಕ್ಕೇರಿ ತಾಲೂಕಿನ ಹೊಸುರು, ಅರ್ಜುನವಾಡ ಹಾಗೂ ಅಂಕಲಗಿ ಗ್ರಾಮಗಳಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ತನಿಖೆ ನಡೆಸಿದ ಪೊಲೀಸರು, ಆರೋಪಿಗಳಾದ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಲಕ್ಷ್ಮಣ ವಿರುಪಾಕ್ಷಿ ಕಣಬರಗಿ (30) ಹಾಗೂ ಹುಕ್ಕೇರಿ ತಾಲೂಕಿನ ಬನ್ನಿಬಾಗಿ ಗ್ರಾಮದ ಸಿದ್ದಪ್ಪಾ ಯಲ್ಲಪ್ಪಾ ನಾಯಿಕ (27) ಎಂಬುವರನ್ನು ಬಂಧಿಸಿದ್ದಾರೆ.

Home add -Advt

ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಲಾಗಿದ್ದ, ಒಟ್ಟು 1.50 ಲಕ್ಷ ರೂ. ಮೌಲ್ಯದ 5 ಮೇಕೆ ಹಾಗೂ 2 ಹೋತಗಳು ಹಾಗೂ ಕಳ್ಳತನಕ್ಕೆ ಬಳಸಿದ್ದ   ಕಾರು ಹಾಗೂ ಬೈಕಗಳನ್ನು ಜಪ್ತಿ ಮಾಡಲಾಗಿದೆ.

Related Articles

Back to top button