Karnataka News

*ಪ್ರಿಯಕರನಿಂದಲೇ ಪ್ರೇಯಸಿಯ ಬರ್ಬರ ಹತ್ಯೆ?*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ದಿನಕ್ಕೊಂದು ಕೊಲೆ, ಸುಲುಗೆ ಪ್ರಕರನಗಳು ನಡೆಯುತ್ತಿರುತ್ತವೆ. ಮಹಿಳೆಯೋರ್ವರನ್ನು ಪ್ರಿಯಕರನೇ ಕೊಲೆಗೈದು ಬಳಿಕ ವಿಷ ಕುಡಿದು ಆತ್ಮಹತ್ಯೆ ಎಂದು ಕಥೆ ಕಟ್ಟಿರುವ ಸಂಶಯ ಬೆಳಕಿಗೆ ಬಂದಿದೆ.

ಜನವರಿ 1 ರಂದು ನಡೆದಿದಸಾವಿನ ಸೀಕ್ರೇಟ್ ಇಂದು ರೀವಿಲ್ ಆಗಿದೆ. ಬೇರೆ ಬೇರೆ ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದ ಇಬ್ಬರು ಡಿವೋರ್ಸ್ ಪಡೆದಿದರು. ಬಳಿಕ ಇಮ್ದಾದ್ ಬಾಷ ಎಂಬತನನ್ನು ಉಜ್ಮಾ ಖಾನ್ ಪ್ರೀತಿಸುತ್ತಿದ್ದಳು. ಇವರಿಬ್ಬರಿಗೂ ಒಂದು ಮದುವೆಯಾಗಿ ವಿಚ್ಛೇದನವಾಗಿತ್ತು. ಕುಂದಲಹಳ್ಳಿಯ ಮನೆಯೊಂದರ ಮನೆಯೊಂದರಲ್ಲಿ ಉಸ್ಮ ಖಾನ್ ಶವವಾಗಿ ಪತ್ತೆಯಾಗಿದ್ದಾಳೆ. ಆಕೆ ಸವನ್ನಪ್ಪಿದ್ದು ತಿಳಿಯುತ್ತಿದ್ದಂತೆ ಇಮ್ದಾದ್ ಕೂಷ ವಿಷ ಸೇವಿಸಿದ್ದ.

ಇದೀಗ ಉಸ್ಮಾಳ ಪ್ರಿಯಕರನೇ ಆಕೆಯನ್ನು ಕೊಂದು ವಿಷಕುಡಿದು ಆತ್ಮಹತ್ಯೆ ಎಂದು ಬಿಂಬಿಸಲು ಹೊರಟಿದ್ದನೇ? ಎಂಬ ಅನುಮಾನ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Home add -Advt

Related Articles

Back to top button