
ಪ್ರಗತಿವಾಹಿನಿ ಸುದ್ದಿ; ಧಾರವಾಡ : ಭಾರತ ಸೇವಾದಳದ ಕರ್ನಾಟಕ ರಾಜ್ಯ ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಸಹಕಾರಿ ಧುರೀಣ ಶಂಕರ ಮುಗದ ಆಯ್ಕೆಯಾಗಿದ್ದಾರೆ.
ಧಾರವಾಡ ಹಾಲು ಒಕ್ಕೂಟ(ಕೆ.ಎಂ.ಎಫ್.) ಅಧ್ಯಕ್ಷರೂ ಆಗಿರುವ ಶಂಕರ ಮುಗದ ಅವರ ಆಯ್ಕೆಯನ್ನು ಭಾರತ ಸೇವಾದಳದ ಜಿಲ್ಲಾ ಸಮಿತಿ ಅಧ್ಯಕ್ಷೆ ಗೀತಾ ಮರಲಿಂಗಣ್ಣವರ, ಉಪಾಧ್ಯಕ್ಷ ಸುರೇಶ ಬಣವಿ, ಪ್ರಧಾನ ಕಾರ್ಯದರ್ಶಿ ಶಂಕರ ಗಂಗಣ್ಣವರ, ಜಿಲ್ಲಾ ಸಂಘಟಿಕ ಕಾಶಿನಾಥ ಹಂದ್ರಾಳ ಹಾಗೂ ಜಿಲ್ಲೆ ಮತ್ತು ತಾಲೂಕು ಘಟಕಗಳ ಎಲ್ಲ ಪದಾಧಿಕಾರಿಗಳು ಸ್ವಾಗತಿಸಿ ಮುಗದ ಅವರನ್ನು ಅಭಿನಂದಿಸಿದ್ದಾರೆ.
NIRF ರ್ಯಾಂಕಿಂಗ್ ಪಟ್ಟಿ ಪ್ರಕಟ: ವಿಟಿಯು ಶ್ರೇಷ್ಠ ಸಾಧನೆ