Karnataka News

*51ನೇ ವರ್ಷಕ್ಕೆ ಮೂರನೇ ಮಗುವಿನ ತಂದೆಯಾದ ಬಿಜೆಪಿ ಸಂಸದ*

ಪ್ರಗತಿ ವಾಹಿನಿ ಸುದ್ದಿ, ನವದೆಹಲಿ
ನಟ ಹಾಗೂ ಬಿಜೆಪಿ ಸಂಸದ ಮನೋಜ್ ತಿವಾರಿ ತಮ್ಮ 51ನೇ ವಯಸ್ಸಿಗೆ ಮೂರನೇ ಮಗುವಿನ ತಂದೆಯಾಗಿದ್ದಾರೆ. ಮನೋಜ್ ಪತ್ನಿ ಸುರಭಿ ತಿವಾರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮನೋಜ್ ತಿವಾರಿ ಆಸ್ಪತ್ರೆಯಲ್ಲಿ ಪತ್ನಿಯ ಜತೆಗಿರುವ ಸೆಲ್ಫಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.
ಹೆಣ್ಣು ಮಗು ಜನಿಸಿರುವ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿರುವ ಮನೋಜ್ ತಿವಾರಿ, ಲಕ್ಷ್ಮೀ ಬಳಿಕ ಈಗ ಸರಸ್ವತಿ ಈಗ ನಮ್ಮ ಮನೆಗೆ ಬಂದಿದ್ದಾಳೆ, ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದಿದ್ದಾರೆ.

Related Articles
Home add -Advt

ಮನೋಜ್ ಅವರ ಸಹೋದರಿ ಮಿಖಾ ತಿವಾರಿ ಸಹೋದರನಿಗೆ ಇನ್ಸ್‍ಟಾಗ್ರಾಂನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

 

 

*ರಾಜ್ಯಕ್ಕೆ ಎರಡು ಶಾಕಿಂಗ್ ಸುದ್ದಿ…!*

https://pragati.taskdun.com/karnata1st-zika-virus5-yers-girlkarnatakacold-windrainbreathing-problemminister-sudhakarwarning/

*ಸಿಗರೇಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್*

https://pragati.taskdun.com/govt-planning-to-ban-on-loose-cigarate-sales/

*BREAKING NEWS: ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ದೃಢ*

https://pragati.taskdun.com/karnata1st-zika-virus5-yers-girlraichurmanvi/

*ಉಸಿರಾಟದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ; ರಾಜ್ಯದ ಜನತೆಗೆ ಆರೋಗ್ಯ ಸಚಿವ ಸುಧಾಕರ್ ಎಚ್ಚರಿಕೆ*

https://pragati.taskdun.com/karnatakacold-windrainbreathing-problemminister-sudhakarwarning/

Related Articles

Back to top button