ಪ್ರಗತಿವಾಹಿನಿ ಸುದ್ದಿ, ಮುಂಬೈ: ಗಣೇಶ ಚತುರ್ಥಿಯಂದು ನಟ ರಿತೇಶ್ ದೇಶ್‌ಮುಖ್ ಮತ್ತು ಅವರ ಪತ್ನಿ ಜೆನಿಲಿಯಾ ದೇಶಮುಖ್ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಕಾರು ಖರೀದಿಸಿದ ಸಂಭ್ರಮದಲ್ಲಿದ್ದಾರೆ.
ಇಷ್ಟಕ್ಕೂ ಈ ಕಾರಿನ ಬೆಲೆ ಅಷ್ಟಿಷ್ಟಲ್ಲ, ಸುಮಾರು 1.43 ಕೋಟಿ.
ಇಬ್ಬರು ತಮ್ಮ ಮಕ್ಕಳಾದ ರಿಯಾನ್ ಮತ್ತು ರಾಹಿಲ್ ಅವರೊಂದಿಗೆ ದೇಶಮುಖ ದಂಪತಿ ತಮ್ಮ ಹೊಸ ಕಾರಿನಲ್ಲಿ ಅರ್ಪಿತಾ ಖಾನ್ ಶರ್ಮಾ ಮತ್ತು ಆಯುಷ್ ಶರ್ಮಾ ಅವರ ಮನೆಗೆ ಮೊದಲ ಟ್ರಿಪ್ ಕೂಡ ಕೈಗೊಂಡು ಆಗಿದೆ.
ಈ ಕಾರಿನ ಹೊಸ ಮಾದರಿ ಐಎಕ್ಸ್‌ನ ಮೊದಲ ಆಲ್-ಎಲೆಕ್ಟ್ರಿಕ್ ರೂಪಾಂತರವಾಗಿದೆ.
ಮುರುಘಾಮಠಕ್ಕೆ ಉಸ್ತುವಾರಿಯಾಗಿ ಬೇರೆ ಸ್ವಾಮೀಜಿ ನೇಮಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ