Latest

T20 ವಿಶ್ವಕಪ್-2022 ತಂಡದ ಸದಸ್ಯರ ಆಯ್ಕೆ ಪಟ್ಟಿ ಘೋಷಿಸಿದ ನ್ಯೂಜಿಲ್ಯಾಂಡ್

ಪ್ರಗತಿವಾಹಿನಿ ಸುದ್ದಿ, ವೆಲ್ಲಿಂಗ್ಟನ್: ಬರುವ T20 ವಿಶ್ವಕಪ್ 2022 ಗಾಗಿ ನ್ಯೂಜಿಲ್ಯಾಂಡ್ ತನ್ನ 15 ಸದಸ್ಯರ ತಂಡದ ಪಟ್ಟಿ  ಪ್ರಕಟಿಸಿದೆ.

ಇತ್ತೀಚೆಗೆ ಕೇಂದ್ರ ಒಪ್ಪಂದವನ್ನು ನಿರಾಕರಿಸಿದ ವೇಗಿ ಟ್ರೆಂಟ್ ಬೌಲ್ಟ್ ಮತ್ತು ಆಲ್ ರೌಂಡರ್ ಜಿಮ್ಮಿ ನೀಶಮ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇದಲ್ಲದೆ, ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ತಮ್ಮ ಏಳನೇ T20 ವಿಶ್ವಕಪ್‌ನಲ್ಲಿ ಭಾಗವಹಿಸಲಿದ್ದಾರೆ. T20 ವಿಶ್ವಕಪ್‌ನಲ್ಲಿ ಕೇನ್ ವಿಲಿಯಮ್ಸನ್ ಮೂರನೇ ಬಾರಿಗೆ ನ್ಯೂಜಿಲ್ಯಾಂಡ್ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡದಲ್ಲಿ ಯಾರ್ಯಾರಿದ್ದಾರೆ?:

Home add -Advt

ಕೇನ್ ವಿಲಿಯಮ್ಸನ್ (ಕ್ಯಾಪ್ಟನ್), ಟಿಮ್ ಸೌಥಿ, ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್, ಜಿಮ್ಮಿ ನೀಶಮ್, ಡೇರಿಲ್ ಮಿಚೆಲ್, ಆಡಮ್ ಮಿಲ್ನೆ, ಮಾರ್ಟಿನ್ ಗಪ್ಟಿಲ್, ಲಾಕಿ ಫರ್ಗುಸನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಮೈಕಲ್ ಬ್ರೇಸ್ವೆಲ್, ಟ್ರೆಂಟ್ ಬೌಲ್ಟ್, ಫಿನ್ ಅಲೆನ್.

ಮೂರು ಅಂತಸ್ತುಗಳ ಮನೆಯನ್ನೇ ಕೃಷಿಗೆ ಬಳಸಿದ ಆಧುನಿಕ ರೈತ; ವರ್ಷದ ಆದಾಯ 70 ಲಕ್ಷ

Related Articles

Back to top button