Kannada NewsKarnataka NewsLatest

ಉಪ ಚುನಾವಣೆ: ಮತಗಟ್ಟೆಗಳ ಸ್ಥಳ, ವಿಳಾಸ ಬದಲಾವಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಕರ್ನಾಟಕ ವಿಧಾನಸಭಾ ಉಪ ಚುನಾವಣೆ -೨೦೧೯ ಸಂದರ್ಭದಲ್ಲಿ ಜಿಲ್ಲೆಯ ಕಾಗವಾಡ, ಗೋಕಾಕ ಹಾಗೂ ಅಥಣಿ ಮತಕ್ಷೆತ್ರಗಳ ಕೆಲವು ಮತಗಟ್ಟೆಗಳ ಸ್ಥಳ ಹಾಗೂ ವಿಳಾಸ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಮತಗಟ್ಟೆಗಳ ಸ್ಥಳ:

ಅಥಣಿ ಮತಕ್ಷೇತ್ರ-
ಮತಗಟ್ಟೆ ಸಂಖ್ಯೆ ೧೭೨- ನಮ್ಮೂರ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ, ಉತ್ತರ ದಿಕ್ಕಿನ ಪೂರ್ವ ಕೊನೆ ಕರಲಟ್ಟಿ (ಹುಲಗಬಾಳಿ); ಬದಲಾದ ಸ್ಥಳ-೧೭೨- ನಮ್ಮೂರ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ, ಪಶ್ಚಿಮ ದಿಕ್ಕಿನ ಉತ್ತರ ಕೊನೆ ಕರಲಟ್ಟಿ (ಹುಲಗಬಾಳಿ).

ಮತಗಟ್ಟೆ ಸಂಖ್ಯೆ ೧೮೩- ನಮ್ಮೂರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಕೊನೆ ಸಂಖ್ಯೆ ೧ ತೀರ್ಥ; ಬದಲಾದ ಸ್ಥಳ-೧೮೩- ನಮ್ಮೂರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಪಶ್ಚಿಮ ಕೊನೆ ತೀರ್ಥ.

ಮತಗಟ್ಟೆ ಸಂಖ್ಯೆ ೧೯೪ ಸರಕಾರಿ ಪ್ರೌಢಶಾಲೆ ಕೊನೆ ಸಂಖ್ಯೆ ೨- ದರೂರ; ಬದಲಾದ ಸ್ಥಳ-೧೯೪ ಸರಕಾರಿ ಪ್ರೌಢಶಾಲೆ ಪೂರ್ವ ದಿಕ್ಕಿನ ಕೊನೆ ಸಂಖ್ಯೆ ೦೫ ದರೂರ.

ಮತಗಟ್ಟೆ ಸಂಖ್ಯೆ- ೨೩೯ ನಮ್ಮೂರ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಹಳೆ ಕಟ್ಟಡ ಕೊನೆ ಸಂಖ್ಯೆ ೧- ಸವದಿ; ಬದಲಾದ ಸ್ಥಳ-೨೩೯ ನಮ್ಮೂರ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಕೊನೆ ಸಂಖ್ಯೆ ೧- ಸವದಿ.

ಕಾಗವಾಡ ಮತಕ್ಷೇತ್ರ:
ಮತಗಟ್ಟೆ ಸಂಖ್ಯೆ- ೧೫೩ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕೊನೆ ಸಂಖ್ಯೆ ೩ ಮಾಂಗವತಿ. ಬದಲಾದ ಸ್ಥಳ- ೧೫೩ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕೊನೆ ಸಂಖ್ಯೆ ೧ ಮಾಂಗವತಿ.

ವಿಳಾಸ ಬದಲಾವಣೆ:

ಅಥಣಿ ಮತಕ್ಷೇತ್ರ:
ಅಥಣಿ ೧೮೪ ನಮ್ಮೂರ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಕೊನೆ ಸಂಖ್ಯೆ ೨ ತೀರ್ಥ.
ಬದಲಾದ ವಿಳಾಸ-೧೮೪ ನಮ್ಮೂರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಹೊಸ ಕಟ್ಟಡ ಕೊನೆ ಸಂಖ್ಯೆ ೨ ತೀರ್ಥ.
ಮತಗಟ್ಟೆ ಸಂಖ್ಯೆ-೧೮೯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕೊನೆ ಸಂಖ್ಯೆ ೧ ಪೇರಲ್ ತೋಟ, ನದಿಇಂಗಳಗಾಂವ
ಬದಲಾದ ವಿಳಾಸ-೧೮೯ ಹೊಸ ಕಟ್ಟಡ.

ಗೋಕಾಕ ಮತಕ್ಷೇತ್ರ:
ಮತಗಟ್ಟೆ ಸಂಖ್ಯೆ-೧೩೦ ಅಬ್ದುಲ ಕಲಾಂ ಆಜಾದ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಕೊನೆ ಸಂಖ್ಯೆ ೮ಬಿ ಗೋಕಾಕ ಬದಲಾದ ವಿಳಾಸ-೧೩೦ ವ್ಯಾಪ್ತಿಯ ಅರಣ್ಯ ಕಚೇರಿ ಗೋಕಾಕ.
ಮತಗಟ್ಟೆ ಸಂಖ್ಯೆ-೧೪೦ ಅಬ್ದುಲ ಕಲಾಂ ಆಜಾದ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಕೊನೆ ಸಂಖ್ಯೆ ೯ಎ ಗೋಕಾಕ, ಬದಲಾದ ವಿಳಾಸ- ೧೪೦ ಅರಣ್ಯ ಉಪ ಸಂರಕ್ಷಣಾಧಿಕಾರಿ ಕಚೇರಿ ಕೊನೆ ಸಂಖ್ಯೆ ೧ (ಘಟಪ್ರಭಾ ವಿಭಾಗ) ಗೋಕಾಕ. ಮತಗಟ್ಟೆ ಸಂಖ್ಯೆ-೨೭೨ ಗ್ರಾಮ ಪಂಚಾಯತ ಹೊಸ ಕಟ್ಟಡ ಖನಗಾಂವ (ದೇವಗೌಡನಹಟ್ಟಿ)
ಬದಲಾದ ವಿಳಾಸ: ೧೪೦ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಖನಗಾಂವ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button