Latest

ರಾಮ ಮಂದಿರ ಸೇ ರಾಷ್ಟ್ರ ಮಂದಿರ ಪುಸ್ತಕ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ –  ನವದೆಹಲಿಯಲ್ಲಿ  ಕೇಂದ್ರ ಗೃಹ ಸಚಿವ ಅಮಿತ್ ಶಾ  ಅವರ ಅಧ್ಯಕ್ಷತೆಯಲ್ಲಿ ನಡೆದ, ವಿವೇಕ್ ಸಾಪ್ತಾಹಿಕ (ಮರಾಠಿ) ಪ್ರಕಾಶನಾಲಯದ ‘ರಾಮ ಮಂದಿರದಿಂದ ರಾಷ್ಟ್ರಮಂದಿರ’ ಮತ್ತು  ಹಿಂದಿ ವಿವೇಕ ಮಾಸಿಕ ಪತ್ರಿಕೆ ಪ್ರಕಟಿಸಿದ ಮಹಾಯೋಧ ಅಮಿತ್ ಶಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಆಶಿಶ್ ಶೆಲಾರ್, ಹಿಂದಿ ವಿವೇಕ್ ನಿಯತಕಾಲಿಕೆಯ ಸಿಇಒ  ಅಮೋಲ್ ಪೆಡ್ನೇಕರ್, ಸಂಪಾದಕಿ ಪಲ್ಲವಿ ಅನ್ವೇಕರ್, ಇತರೆ ಸದಸ್ಯರು ಉಪಸ್ಥಿತರಿದ್ದರು.

Related Articles

Back to top button