Latest

  • *ಶಾಲೆಗಳಿಗೆ ಕೋವಿಡ್ ಗೈಡ್ ಲೈನ್ ಪ್ರಕಟ*

    ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಶಾಲೆಗಳು ಆರಂಭವಾಗಿವೆ. ಒಂದೆಡೆ ಮಳೆಯ ಅಬ್ಬರ, ಮತ್ತೊಂದೆಡೆ ಮಹಾಮಾರಿ ಕೊರೊನಾ ಸೋಂಕು ಹೆಚ್ಚಳದ ನಡುವೆ ಶಾಲೆಗಳು ಪುನರಾಂಭವಾಗಿವೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್…

    Read More »
  • *ಭುಗಿಲೆದ್ದ ರೈತರ ಪ್ರತಿಭಟನೆ: ಜನನಾಯಕರು, ಸ್ವಾಮೀಜಿಗಳು ಸಾಥ್*

    ಪ್ರಗತಿವಾಹಿನಿ ಸುದ್ದಿ: ಹೇಮಾವತಿ ಲಿಂಕ್ ಕೆನಲ್ ಯೋಜನೆಗೆ ವಿರೋಧಿಸಿ ತುಮಕೂರಿನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ರೈತರಿಗೆ ಜನಪ್ರತಿನಿಧಿಗಳು, ಸ್ವಾಮೀಜಿಗಳು ಸಾಥ್ ನೀಡಿದ್ದು, ಹೋರಾಟ…

    Read More »
  • *ಮೊದಲ ಚುನಾವಣೆಯಲ್ಲೇ ಗೆದ್ದಿದ್ದ ಹೊಸ ವಿಷಯ ಬಹಿರಂಗಪಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್!*

    ​ ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಲಕ್ಷ್ಮೀ ಹೆಬ್ಬಾಳಕರ್ ರಾಜ್ಯದ ಒಬ್ಬ ದಿಟ್ಟ ಮಹಿಳೆ ಎಂದು ಹೆಸರು ಮಾಡಿದವರು. ರಾಜ್ಯದ ಪ್ರಸ್ತುತ ಸರಕಾರದ ಏಕೈಕ ಮಹಿಳಾ ಮಂತ್ರಿ. ಮಹಿಳಾ…

    Read More »
  • *DDPIಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ ಸಿಎಂ*

    ಪ್ರಗತಿವಾಹಿನಿ ಸುದ್ದಿ: ಡಿಸಿಗಳು, ಸಿಇಒಗಳ ಸಭೆ ಮುಂದುವರೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭೆಯ ಆರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಫಲಿತಾಂಶ ಕಡಿಮೆ…

    Read More »
  • *ಮತ್ತೊಮ್ಮೆ ಐತಿಹಾಸಿಕ ದಾಖಲೆ ಬರೆದ VTU*- *ಪರೀಕ್ಷೆ ಮುಗಿದ ಒಂದು ಗಂಟೆಯಲ್ಲೇ ಪರೀಕ್ಷೆ ಫಲಿತಾಂಶ*

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ( ವಿಟಿಯು )  ಅಂತಿಮ ಸೆಮಿಸ್ಟರ್  ಬಿ . ಇ ./ ಬಿ . ಟೆಕ್ / ಬಿ . ಯೋಜನೆ / ಬಿ . ಆರ್ಕ್ / ಬಿ . ಎಸ್ಸಿ ( ಆನರ್ಸ್ ) ಪರೀಕ್ಷೆ ಫಲಿತಾಂಶಗಳನ್ನು ಪರೀಕ್ಷೆ ಮುಗಿದ ಕೇವಲ ಒಂದು ಗಂಟೆಯೊಳಗೆ  ಅಂದರೆ ಇಂದು  30 ಮೇ 2025 ರಂದು ಸಂಜೆ 6:30 ಕ್ಕೆ ಪ್ರಕಟಪಡಿಸುವ ಮೂಲಕ  ಮೂರು ಗಂಟೆಗಳಲ್ಲಿ ಫಲಿತಾಂಶವನ್ನು  ಪ್ರಕಟಪಡಿಸುವ ತನ್ನದೇ ಆದ ಐತಿಹಾಸಿಕ ದಾಖಲೆಯನ್ನು ಮುರಿದು ಮತ್ತೊಂದು ಐತಿಹಾಸಿಕ ದಾಖಲೆಯನ್ನು ಬರೆದಿದೆ .  50,321 ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳು ಪರೀಕ್ಷೆಗಳು ಮುಗಿದ ಕೇವಲ ಒಂದು ಗಂಟೆಯ ನಂತರ ಫಲಿತಾಂಶವನ್ನು ಬಿಡುಗಡೆ ಮಾಡುವ ಮೂಲಕ ಈ ಐತಿಹಾಸಿಕ ಸಾಧನೆಯನ್ನು ಮಾಡಲಾಗಿದೆ ಎಂದು ವಿಟಿಯು ಕುಲಪತಿ ಪ್ರೊ . ಎಸ್ . ವಿದ್ಯಾಶಂಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ. ದಾಖಲೆಯ ಸಮಯದಲ್ಲಿ ಫಲಿತಾಂಶಗಳನ್ನು ಪ್ರಕಟಪಡಿಸುವ ಮೂಲಕ ವಿಟಿಯು ತನ್ನ ಐತಿಹಾಸಿಕ ಮೈಲಿಗಲ್ಲನ್ನು ಮುರಿಯುತ್ತಿರುವುದು ಇದು ಎರಡನೇ ಬಾರಿ ಆಗಿರುವುದು ಮೊದಲ ಬಾರಿಗೆ , ೨೦೧೯ ರ ಬ್ಯಾಚ್ ನ ಕೊನೆ ಸೆಮಿಸ್ಟರ್  ಫಲಿತಾಂಶವನ್ನು ಇದೆ ದಿನ ಅಂದರೆ ಮೇ 30 2023 ರಲ್ಲಿ ಅಂತಿಮ ಪರೀಕ್ಷೆ ಕೇವಲ 2 ದಿನಗಳು ನಂತರ 43,662 ವಿದ್ಯಾರ್ಥಿಗಳು ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿತ್ತು ,  ಎರಡನೇ ಬಾರಿಗೆ , 2020 ರ ಬ್ಯಾಚ್ ಫಲಿತಾಂಶವನ್ನು 2024 ರ  ಇದೆ ದಿನ ಅಂದರೆ ಮೇ 30 (30.05.2024) ರಂದು ಕೊನೆ  ಪರೀಕ್ಷೆ ಮುಗಿದ…

    Read More »
  • *ಇಂಡಿಗೋ- ಬಿಎಐಎಲ್ ನಡುವೆ ಮಹತ್ವದ ಒಪ್ಪಂದ*

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ವಿಶ್ವಮಟ್ಟದ ಎಂಆರ್‌ಒ ಸೌಲಭ್ಯ ನಿರ್ಮಾಣ ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್)‌ ಜೊತೆಗೆ ಭಾರತದ ಪ್ರಮುಖ…

    Read More »
  • *ಖ್ಯಾತ ಸಾಹಿತಿ ಹೆಚ್.ಎಸ್.ವೆಂಕಟೇಶ್ ಮೂರ್ತಿ ಇನ್ನಿಲ್ಲ*

    ಪ್ರಗತಿವಾಹಿನಿ ಸುದ್ದಿ: ಖ್ಯಾತ ಸಾಹಿತಿ, ಗೀತ ರಚನೆಕಾರ ಡಾ.ಹೆಚ್.ಎಸ್.ವೆಂಕಟೇಶ್ ಮೂರ್ತಿ ವಿಧಿವಶರಗಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಇಂದು ಬೆಳಿಗ್ಗೆ 7ಗಂಟೆಗೆ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ…

    Read More »
  • *ಹಲವು ಪೊಲೀಸ್ ಅಧಿಕಾರಿಗಳ ಹಠಾತ್ ವರ್ಗಾವಣೆ*

    ಭೂಷಣ್ ಬೋರ್ಸೆ ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬೆಳಗಾವಿ ಪೊಲೀಸ್ ಆಯುಕ್ತರು ಸೇರಿದಂತೆ ರಾಜ್ಯದ ಹಲವು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಮಂಗಳೂರು ಪೊಲೀಸ್…

    Read More »
  • *ಕೆಪಿಟಿಸಿಎಲ್ ಎಇ ಹಾಗೂ ಜೆಇ ಹುದ್ದೆಗೆ ಮರು ಪರೀಕ್ಷೆ ನಡೆಸುವಂತೆ ಹೈಕೋರ್ಟ್ ಆದೇಶ*

    ಪ್ರಗತಿವಾಹಿನಿ ಸುದ್ದಿ: ಮೇ 8, 2024 ರಂದು ಪ್ರಕಟಗೊಂಡಿದ್ದ ಕೆಪಿಟಿಸಿಎಲ್ ಎಇ ಹಾಗೂ ಜೆಇ ಹುದ್ದೆಗಳ ಆಯ್ಕೆಪಟ್ಟಿಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. ನೆಗೆಟಿವ್‌ ಮಾರ್ಕಿಂಗ್…

    Read More »
  • *ತರಬೇತಿಯಲ್ಲಿದ್ದಾಗಲೇ ಹೃದಯಾಘಾತ: ಬಾಗಲಕೋಟೆ ಮೂಲದ ಯೋಧ ಸಾವು*

    ಪ್ರಗತಿವಾಹಿನಿ ಸುದ್ದಿ: ಸೈನ್ಯಕ್ಕೆ ಸೇರಿ ತರಬೇತಿ ಪಡೆಯುತ್ತಿದ್ದ ಬಾಗಲಕೋಟೆ ಮೂಲದ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ. ಉಪೇಂದ್ರ ಸೋಮನಾಥ್ ರಾಥೋಡ್ (24) ಮೃತ…

    Read More »
Back to top button