Tech

WordPress is a favorite blogging tool of mine and I share tips and tricks for using WordPress here.

  • *ಮೆಡಿಕಲ್‌ ಅಗತ್ಯತೆ ಪೂರೈಕೆಗೆ ಡ್ರೋನ್‌ ಬಳಕೆಗೆ ಚಾಲನೆ*

    ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ವೈದ್ಯಕೀಯ ಅಗತ್ಯ ವಸ್ತುಗಳು, ಔಷಧ , ಪರಿಕರಗಳನ್ನು ಡ್ರೋನ್‌ ಮೂಲಕ ವಿತರಣೆ ಮಾಡುವ ವಿಶೇಷ “ಪೈಲೆಟ್‌ ಪ್ರಾಜೆಕ್ಟ್‌”ಗೆ ಏರ್‌ಬೌಂಡ್‌ ಸಂಸ್ಥೆಯು ನಾರಾಯಣ ಹೆಲ್ತ್‌ನೊಂದಿಗೆ…

    Read More »
  • *ವಿಶ್ವದ ಅತಿದೊಡ್ಡ ಅಂತಾರಾಷ್ಟ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಾಂಗ್ರೆಸ್ ಮತ್ತು ಎಕ್ಸ್‌ಪೋಸಿಷನ್ (IMECE) ಇಂಡಿಯಾ ಸಮಾವೇಶ ಯಶಸ್ವಿ*

    ಪ್ರಗತಿವಾಹಿನಿ ಸುದ್ದಿ: ಅಮೇರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಎಂಜಿನಿಯರ್ಸ್ (ASME) ಮೊದಲ ಬಾರಿಗೆ ಆಯೋಜಿಸಿದ್ದ ವಿಶ್ವದ ಅತಿದೊಡ್ಡ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಾಂಗ್ರೆಸ್, ಅಂತಾರಾಷ್ಟ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಾಂಗ್ರೆಸ್…

    Read More »
  • *ಕಿರಿಯ ಉದ್ಯೋಗಿ ಜೊತೆ ಪ್ರಣಯ ಸಂಬಂಧ ಹೊಂದಿದ ನೆಸ್ಲೆ ಸಿಇಒಗೆ ಗೇಟ್ ಪಾಸ್*

    ಪ್ರಗತಿವಾಹಿನಿ ಸುದ್ದಿ: ನೆಸ್ಲೆ ತನ್ನ ಸಿಇಓ ಲಾರೆಂಟ್ ಫ್ರೀಕ್ಸೆ ಅವರು ಕಿರಿಯ ಉದ್ಯೋಗಿಯೊಂದಿಗೆ ರಹಸ್ಯ “ಪ್ರಣಯ ಸಂಬಂಧ” ಹೊಂದುವ ಮೂಲಕ ಕಂಪನಿಯ ನೀತಿಯನ್ನು ಉಲ್ಲಂಘಿಸಿದ್ದಾರೆ ಎಂದು ಅಂತರಿಕ…

    Read More »
  • *ಸುರಕ್ಷಿತವಾಗಿ ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಸಂಗಡಿಗರು*

    ಪ್ರಗತಿವಾಹಿನಿ ಸುದ್ದಿ: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು  ಆಕ್ಸಿಯಮ್ -4 ಮಿಷನ್‌ನ ಇತರ ಮೂವರು ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳ ವಾಸ್ತವ್ಯದ ನಂತರ…

    Read More »
  • *ಇಂದೆ ಭೂಮಿಗೆ ವಾಪಸ್ ಆಗುತ್ತಿದ್ದಾರೆ ಗಗನಯಾತ್ರಿ ಶುಭಾಂಶು ಶುಕ್ಲಾ*

    ಪ್ರಗತಿವಾಹಿನಿ ಸುದ್ದಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಗಗನಯಾತ್ರೆ ಮುಗಿಸಿ ಭೂಮಿಗೆ ವಾಪಸ್ ಬರಲು ಪ್ರಯಾಣ ಆರಂಭಿಸಿದ್ದು, ನಾಸಾದ ವೇಳಾಪಟ್ಟಿಯ ಪ್ರಕಾರ, ಜುಲೈ 15, ಅಂದರೆ…

    Read More »
  • *6G ತಂತ್ರಜ್ಞಾನದಲ್ಲಿ ಭಾರತವೇ ಮುಂಚೂಣಿಯಲ್ಲಿರಲಿದೆ: ಕೇಂದ್ರ ಸಚಿವ ಸಿಂಧಿಯಾ*

    ಪ್ರಗತಿವಾಹಿನಿ ಸುದ್ದಿ: ಬೆಂಗಳೂರುನಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಪ್ರಾದೇಶಿಕ ಕಚೇರಿಯಲ್ಲಿ ನಡೆದ VTU – VRIF – TCOE ನ ಉತ್ಕೃಷ್ಟ ಮತ್ತು ಭವಿಷ್ಯದ ತಂತ್ರಜ್ಞಾನಗಳ…

    Read More »
  • *ಶುಕ್ರವಾರ ವಿಟಿಯು 25ನೇ ವಾರ್ಷಿಕ ಘಟಿಕೋತ್ಸವ; ಮೂವರಿಗೆ ಗೌರವ ಡಾಕ್ಟರೇಟ್*

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 25ನೇ ವಾರ್ಷಿಕ ಘಟಿಕೋತ್ಸವದ ಮೊದಲ ಭಾಗ -1 ನ್ನು ಇದೇ ಶುಕ್ರವಾರ,   ಜುಲೈ 04 ರಂದು  ಸ್ನಾತಕ…

    Read More »
  • *ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ*

    ಪ್ರಗತಿವಾಹಿನಿ ಸುದ್ದಿ: ತೈಲ ಮಾರುಕಟ್ಟೆ ಕಂಪನಿಗಳು ಮಂಗಳವಾರ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸಿದ್ದು 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನು 58.50 ರೂ.ಯಷ್ಟು ಕಡಿಮೆ…

    Read More »
  • *ಅಂತರಿಕ್ಷ ಪಯಣ ಮುಗಿಸಿ ಭೂಮಿಗೆ ವಾಪಸ್ ಆದ ಸುನೀತಾ ಮತ್ತು ಬುಚ್*

    ಪ್ರಗತಿವಾಹಿನಿ ಸುದ್ದಿ: ಅಂತರಿಕ್ಷ ಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಲೋರ್ ಕೊನೆಗೂ ತಮ್ಮ ಸುಧೀರ್ಘ ಅಂತರಿಕ್ಷ ಪಯಣ ಮುಗಿಸಿ ಭೂಮಿಗೆ ಮರಳಿದ್ದಾರೆ.  ಕೇವಲ 9 ದಿನಗಳ…

    Read More »
  • *ಮಹಿಳಾ ಉದ್ಯಮಿಗಳಿಗಾಗಿ ಕೆಲವು ಡಿಜಿಟಲ್ ಪೇಮೆಂಟ್ ಸಲಹೆಗಳು*

    ಅಂತರರಾಷ್ಟ್ರೀಯ ಮಹಿಳಾ ದಿನ ಸಂದರ್ಭದಲ್ಲಿ ಮಹಿಳಾ ಉದ್ಯಮಿಗಳಿಗಾಗಿ ವೀಸಾ ಸಂಸ್ಥೆ ನೀಡಿದ ಕೆಲವು ಡಿಜಿಟಲ್ ಪೇಮೆಂಟ್ ಸಲಹೆಗಳು ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಪ್ರಸ್ತುತ ಹೆಚ್ಚು ಹೆಚ್ಚು ಮಹಿಳೆಯರು ಉದ್ಯಮಿಗಳಾಗುತ್ತಿದ್ದಾರೆ. ಉದ್ಯಮಿಗಳಾಗುವುದು ಮುಖ್ಯವಲ್ಲ. ಆ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ. ಅವರು ಮೊದಲ ತಮ್ಮ ಉದ್ಯಮ ಯೋಜನೆಯಲ್ಲಿ ಡಿಜಿಟಲ್ ಪೇಮೆಂಟ್ ಮತ್ತು ಭದ್ರತೆಯ ಕಡೆಗೆ ಗಮನ ಹರಿಸಬೇಕು.  ಹಾಗಾಗಿ ಈ ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ವೀಸಾ ಸಂಸ್ಥೆಯು ಸುರಕ್ಷಿತ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಹೊಂದಲು ಮತ್ತು ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಲು ಮಹಿಳಾ ಉದ್ಯಮಿಗಳಿಗೆ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದೆ: ಭದ್ರತೆ ಮೊದಲ ಆದ್ಯತೆಯಾಗಿರಲಿ: ಉದ್ಯೋಗಿಗಳಿಗೆ ಡಿಜಿಟಲ್ ವಿಚಾರದಲ್ಲಿ ಪಾಲಿಸಬೇಕಾದ ಉತ್ತಮ ಪದ್ಧತಿಗಳು ಮತ್ತು ಹೊಸ ರೀತಿಯ ಡಿಜಿಟಲ್ ವಂಚನೆಗಳ ಕುರಿತು ನಿಯಮಿತವಾಗಿ ತರಬೇತಿ ನೀಡಿ. ಉತ್ಪನ್ನ ಯೋಜನೆ ಮತ್ತು ಗ್ರಾಹಕ ಸೇವೆ ವಿಭಾಗದಲ್ಲಿ ಭದ್ರತೆಯನ್ನು ಮೊದಲ ಆದ್ಯತೆಯಾಗಿಟ್ಟುಕೊಳ್ಳಿ.  ಸುರಕ್ಷಿತವಾದ ಟ್ಯಾಪ್, ಪೇ ಮತ್ತು ಕ್ಲಿಕ್ ಪೇಮೆಂಟ್ ವ್ಯವಸ್ಥೆ ಬಳಸಿ: ನಿಮ್ಮ ಮಳಿಗೆಗಳಲ್ಲಿ ಸುರಕ್ಷಿತವಾದ ಮತ್ತು ವೇಗವಾದ ಪಾವತಿ ಸಾಧ್ಯವಾಗಲು ಇಎಂವಿಸಿಓ ® ಚಿಪ್ ಆಧಾರಿತ ಸಂಪರ್ಕ ರಹಿತ ಕಾರ್ಡ್‌ಗಳನ್ನು ಸ್ವೀಕರಿಸುವ ಮತ್ತು ಟೋಕನೈಸ್ಡ್ ಕಾರ್ಡ್ ಮೂಲಕ ಆನ್‌ ಲೈನ್‌ ನಲ್ಲಿ ಪಾವತಿ ಮಾಡಬಹುದಾದ ವ್ಯವಸ್ಥೆ ಅಳವಡಿಸಿಕೊಳ್ಳಿ. ಈ ವ್ಯವಸ್ಥೆಗಳು ಎನ್‌ಕ್ರಿಪ್ಶನ್ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಅವಲಂಬಿಸಿವೆ ಅನ್ನುವುದು ಗಮನಾರ್ಹ. ಸುರಕ್ಷಿತ ಪಾವತಿ ವ್ಯವಸ್ಥೆಗಳನ್ನು ಬಳಸಿ: ಇಎಂವಿಸಿಓ® ಮತ್ತು ಪಿಸಿಐ ಡಿಎಸ್ಎಸ್ (ಪೇಮೆಂಟ್ ಕಾರ್ಡ್ ಇಂಡಸ್ಟ್ರಿ ಡೇಟಾ ಸೆಕ್ಯೂರಿಟಿ ಸ್ಟಾಂಡರ್ಡ್) ನಂತಹ ಉದ್ಯಮ ಮಾನದಂಡಗಳನ್ನು ಪಾಲಿಸುವ ವಿಶ್ವಾಸಾರ್ಹ ಪಾವತಿ ವ್ಯವಸ್ಥೆಗಳನ್ನು ಮಾತ್ರ ಅಳವಡಿಸಿಕೊಳ್ಳಿ. ಬಹು ಸೂಕ್ತವಾದ ಭದ್ರತೆ ಮತ್ತು ಎನ್‌ಕ್ರಿಪ್ಶನ್ ಹೊಂದಿರುತ್ತವೆ. ಸಾಫ್ಟ್‌ ವೇರ್ ಮತ್ತು ಸಾಧನಗಳನ್ನು ನಿಯಮಿತವಾಗಿ ಅಪ್ ಡೇಟ್ ಮಾಡಿ: ಎಲ್ಲಾ ಸಾಧನಗಳು ಮತ್ತು ಸಾಫ್ಟ್‌ ವೇರ್‌ ಗಳನ್ನು ಇತ್ತೀಚಿನ ಹೊಸ ಆವೃತ್ತಿಗೆ ಅಪ್ ಡೇಟ್ ಮಾಡುವುದನ್ನು ಮರೆಯದಿರಿ. ಈ ಮೂಲಕ ಮಾಲ್‌ ವೇರ್, ಹ್ಯಾಕಿಂಗ್ ಪ್ರಯತ್ನಗಳು ಮತ್ತು ಡೇಟಾ ಕಳ್ಳತನ ಮುಂತಾದ ಸೈಬರ್ ಅಪಾಯಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಖಾತೆಯ ಮೇಲೆ ಸದಾ ನಿಗಾ ಇರಲಿ: ಬ್ಯಾಂಕಿಂಗ್ ಮತ್ತು ಆರ್ಥಿಕ ಆಪ್‌ ಗಳ ನೋಟಿಫಿಕೇಷನ್ ಗಳನ್ನು ಗಮನಿಸುತ್ತಲೇ ಇರಿ, ವಹಿವಾಟಿನಲ್ಲಿ ವಂಚನೆ ಉಂಟಾಗಬಹುದಾದ ಸಂದರ್ಭಗಳಲ್ಲಿ ಪರಿಶೀಲನೆ ನಡೆಸಿ. ಈ ಸಲಹೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಮಹಿಳೆಯರು ಯಶಸ್ವಿ ಉದ್ಯಮವನ್ನು ನಡೆಸಬಹುದು. ಜೊತೆಗೆ ಉತ್ತಮ ರೀತಿಯಲ್ಲಿ ಉದ್ಯಮ ನಡೆಸುವ ಮೂಲಕ ಸ್ಫೂರ್ತಿಯಾಗಬಹುದು ಮತ್ತು ಸಮಾಜ ಅಭಿವೃದ್ಧಿ ಕಾರ್ಯ ಮಾಡಬಹುದು. *ರೋಗಿಯನ್ನು ನಿರೋಗಿಯಾಗಿಸುವ ಕೇಂದ್ರ*  *ದೀರ್ಘ ಕಾಲದ ಸಮಸ್ಯೆಗಳಿದ್ದರೂ ಭಯ…

    Read More »
Back to top button