Tech

WordPress is a favorite blogging tool of mine and I share tips and tricks for using WordPress here.

  • *ಸ್ಯಾಮ್‌ಸಂಗ್ ನಿಂದ 3 ಹೊಸ ಗ್ಯಾಲಕ್ಸಿ ಸ್ಮಾರ್ಟ್‌ ಫೋನ್‌*

    ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಸ್ಯಾಮ್ ಸಂಗ್ ಮುಂದಿನ ವಾರ ಭಾರತದಲ್ಲಿ  ಮೂರು ಹೊಸ ಗ್ಯಾಲಕ್ಸಿ ಎ ಸೀರೀಸ್  ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಗ್ಯಾಲಕ್ಸಿ ಎ ಸೀರೀಸ್ ಭಾರತದಲ್ಲಿ ಸ್ಯಾಮ್‌ಸಂಗ್‌ನ ಬಹಳ ಯಶಸ್ವೀ ಫೋನ್‌ ಸೀರೀಸ್ ಆಗಿದ್ದು, ಭಾರತದಲ್ಲಿ ಪ್ರತೀ ವರ್ಷ ಈ ಸರಣಿಯ ಲಕ್ಷಾಂತರ ಫೋನ್‌ಗಳು  ಮಾರಾಟವಾಗುತ್ತವೆ. ಈ ಹೊಸ ಗ್ಯಾಲಕ್ಸಿ ಎ ಸೀರೀಸ್ ಫೋನ್‌ಗಳು ಕಳೆದ ವರ್ಷ ಬಿಡುಗಡೆ ಆದ ಗ್ಯಾಲಕ್ಸಿ ಎ35 ಮತ್ತು ಗ್ಯಾಲಕ್ಸಿ ಎ55 ಫೋನ್‌ಗಳ ನಂತರದ ವರ್ಷನ್  ಗಳಾಗಿರಲಿವೆ. ಯುವ ಜನರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸ ಮಾಡಲಾಗಿರುವ ಈ ಗ್ಯಾಲಕ್ಸಿ ಎ ಸೀರೀಸ್ ಫೋನ್‌ಗಳು ಆಕರ್ಷಕ ಲುಕ್, ಜಾಸ್ತಿ ಬಾಳಿಕೆ, ಮತ್ತು ಅತ್ಯಾಧುನಿಕ ಭದ್ರತೆಯನ್ನು ಹೊಂದಿರಲಿದ್ದು, ಇದರಿಂದ ಬಳಕೆದಾರರಿಗೆ ಅತ್ಯುತ್ತಮ ಮತ್ತು ಸುರಕ್ಷಿತ ಅನುಭವ ದೊರೆಯಲಿದೆ. ಕಳೆದ ಹಲವು ವರ್ಷಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸೀರೀಸ್‌ನಲ್ಲಿ ತನ್ನ ಹಲವಾರು ವಿಶಿಷ್ಟ ಫೀಚರ್‌ಗಳನ್ನು ಪರಿಚಯಿಸಿದೆ. ಈ ಮೂಲಕ ದೊಡ್ಡ ಮಟ್ಟದ ಗ್ರಾಹಕ ಸಮೂಹಕ್ಕೆ ಹೊಸ ಆವಿಷ್ಕಾರಗಳು ತಲುಪುವುದು ಸಾಧ್ಯವಾಗಿದೆ. ಈ ಮೂರು ಹೊಸ ಗ್ಯಾಲಕ್ಸಿ ಎ ಸೀರೀಸ್ ಫೋನ್‌ಗಳ ಬಿಡುಗಡೆ ಈ ಟ್ರೆಂಡ್ ಅನ್ನು ಮುಂದುವರಿಸುವ ಸಾಧ್ಯತೆ ಇದೆ, ಭಾರತೀಯ ಗ್ರಾಹಕರಿಗೆ ಇನ್ನಷ್ಟು ಹೊಸ ಆಯ್ಕೆಗಳನ್ನು ನೀಡಲಿದೆ. *ಹೆಲ್ಮೆಟ್ ಕೇಳಿದ್ದ ಪಿಎಸ್ಐಗೆ ಸತೀಶ್ ಜಾರಕಿಹೊಳಿ ಹೆಸರು,…

    Read More »
  • *ದೇಶದ ಅತ್ಯಂತ ಸ್ಲಿಮ್ ಮೊಬೈಲ್ ಬಿಡುಗಡೆ*

    ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ದೇಶದಲ್ಲೇ ಅತ್ಯಂತ ಸ್ಲಿಮ್‌ ಆಗಿರುವ ಹಾಗೂ ಅತ್ಯಾಧುನಿಕ ಫೀಚರ್ ಗಳೊಂದಿಗೆ ಅತಿ   ಕ್ಷಮತೆಯ ಬ್ಯಾಟರಿ‌ ಹೊಂದಿರುವ ಮೊಬೈಲ್ ನ್ನು  ಮಂಗಳವಾರ ಖ್ಯಾತ ಚಿತ್ರನಟಿ…

    Read More »
  • *ಮೂರು ದಿನ ಇವಳ ಜೊತೆ; ಮೂರು ದಿನ ಅವಳ ಜೊತೆ: ಒಂದು ದಿನ ಜಾಲಿ ಜಾಲಿ*

    ಪ್ರಗತಿವಾಹಿನಿ ಸುದ್ದಿ: ಎರಡು ಮದುವೆ ಮಾಡಿಕೊಂಡ ವ್ಯಕ್ತಿಗೆ ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್‌ನ ನಿರ್ಧಾರದ ಪ್ರಕಾರ, ಪತಿ ವಾರದಲ್ಲಿ ಮೂರು ದಿನ ಮೊದಲ ಹೆಂಡತಿಯೊಂದಿಗೆ ಮತ್ತು ಮೂರು ದಿನ…

    Read More »
  • *ಇನ್ಫೋಸಿಸ್‌ ಕಚೇರಿಯಿಂದ 700 ಉದ್ಯೋಗಿಗಳಿಗೆ ಗೇಟ್ ಪಾಸ್*

    ಪ್ರಗತಿವಾಹಿನಿ ಸುದ್ದಿ:  ಮೈಸೂರಿನಲ್ಲಿರುವ ಇನ್ಫೋಸಿಸ್‌ ಕಚೇರಿಯಿಂದ 700 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಈ ಸಂಬಂಧ ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಲಾಗಿದೆ. ಟ್ರೈನಿ ಸಿಬ್ಬಂದಿ ಸಂಸ್ಥೆಯ ಆಂತರಿಕ…

    Read More »
  • *’ಡಿಜಿಟಲ್ ಕಾಂಡೋಮ್’: ಹನಿ ಟ್ರ್ಯಾಪ್, ಖಾಸಗಿ ವಿಡಿಯೋ ರೆಕಾರ್ಡ್ ತಡೆಯಲು ಬಂದಿದೆ ಹೊಸ ತಂತ್ರಜ್ಞಾನ*

    ಪ್ರಗತಿವಾಹಿನಿ ಸುದ್ದಿ: ಲೈಂಗಿಕ ಸಂಪರ್ಕ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಬಿಲ್ಲಿ ಬಾಯ್ ಡಿಜಿಟಲ್ ಕಾಂಡೋಮ್ ಪರಿಚಯಿಸಿದೆ. ಜರ್ಮನಿಯ ಲೈಂಗಿಕ ಆರೋಗ್ಯ ಬ್ರ್ಯಾಂಡ್ ಬಿಲ್ಲಿ ಬಾಯ್, ಇಂತದ್ದೊಂದು ತಂತ್ರಜ್ಞಾನಾತ್ಮಕ…

    Read More »
  • *ಗಗನಯಾತ್ರಿಗಳನ್ನು ಬಿಟ್ಟು ಭೂಮಿಗೆ ಮರಳಿದ ಬಾಹ್ಯಾಕಾಶ ನೌಕೆ*

    ಪ್ರಗತಿವಾಹಿನಿ ಸುದ್ದಿ: ಬೋಯಿಂಗ್‌ನಲ್ಲಿ ಹಾನಿಗೊಳಗಾದ ಸ್ಟಾರ್‌ಲೈನ‌ರ್ ಕ್ಯಾನ್ಸುಲ್ ಶನಿವಾರ ನ್ಯೂ ಮೆಕ್ಸಿಕೋದ ವೈಟ್ ಸ್ಯಾಂಡ್ಸ್ ಸ್ಪೇಸ್ ಹಾರ್ಬ‌್ರನಲ್ಲಿ ಯಶಸ್ವಿಯಾಗಿ ಇಳಿಯಿತು ಎಂದು NASA ತಿಳಿಸಿದೆ.  ನಾಸಾದ ಗಗನಯಾತ್ರಿಗಳಾದ…

    Read More »
  • *ಸುನಿತಾ ವಿಲಿಯಮ್ಸ್ ಭೂಮಿಗೆ ಬರುವುದು ಇನ್ನೂ ವಿಳಂಬ*

    ಪ್ರಗತಿವಾಹಿನಿ ಸುದ್ದಿ: ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳುವುದು ಮತ್ತಷ್ಟು ವಿಳಂಬವಾಗಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸ್ಪಷ್ಟಪಡಿಸಿದೆ.…

    Read More »
  • ಎಬಿವಿಪಿ ವತಿಯಿಂದ ಪತ್ರ ಚಳುವಳಿ ಅಭಿಯಾನ

    ಡ್ರಗ್ಸ್ ಮಾಫಿಯಾ ವಿರುದ್ಧ ಸೂಕ್ತ ಕಾನೂನನ್ನು ರೂಪಿಸಿ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ವತಿಯಿಂದ ಪತ್ರ ಚಳುವಳಿ ಅಭಿಯಾನ

    Read More »
Back to top button