Latest

ಇಂದು ರಾಜ್ಯದಲ್ಲಿ 1105 ಜನರಿಗೆ ಕೊರೋನಾ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು 1105 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.  ಬೆಂಗಳೂರಿನಲ್ಲೇ 738 ಜನರಿಗೆ ಸೋಂಕು ಪತ್ತೆಯಾಗಿದೆ.

ಬಳ್ಳಾರಿ 76, ದಕ್ಷಿಣ ಕನ್ನಡ 32, ಬೀದರ್ 28, ಉತ್ತರ ಕನ್ನಡ 24, ಕಲಬುರಗಿ 23, ಹಾಸನ ಮತ್ತು ವಿಜಯಪುರ 22, ತುಮಕೂರು ಮತ್ತು ಉಡುಪಿ 18, ಧಾರವಾಡ, ಚಿಕ್ಕಮಗಳೂರು 17, ಚಿಕ್ಕಬಳ್ಳಾಪುರ 15, ಯಾದಗಿರಿ 9, ಮಂಡ್ಯ 8, ಮೈಸೂರು 6, ಶಿವಮೊಗ್ಗ 5, ರಾಯಚೂರು, ಬಾಗಲಕೋಟೆ, ಗದಗ, ಕೋಲಾರ ತಲಾ 4, ಬೆಂಗಳೂರು ಗ್ರಾಮಾಂತರ 3, ದಾವಣಗೆರೆ, ರಾಮನಗರ, ಚಿತ್ರದುರ್ಗ ತಲಾ 2, ಹಾವೇರಿ, ಕೊಡಗು ತಲಾ ಒಬ್ಬರಿಗೆ ಇಂದು ಕೊರೋನಾ ಸೋಂಕು ಪತ್ತೆಯಾಗಿದೆ.

Home add -Advt

ರಾಜ್ಯದಲ್ಲಿ ಒಟ್ಟೂ ಕೊರೋನಾ ಸೋಂಕಿತರ ಸಂಖ್ಯೆ 14295ಕ್ಕೇರಿದೆ. ಇಂದು ಒಟ್ಟೂ 19 ಜನರಿ ಸಾವಿಗೀಡಾಗಿದ್ದು, ಈವರೆಗೆ ರಾಜ್ಯದಲ್ಲಿ 226 ಜನರು ಸಾವಿಗೀಡಾಗಿದ್ದಾರೆ.

 

 

Related Articles

Back to top button