Kannada NewsKarnataka NewsLatest

ಚೆಂಬರ್ ಆಫ್ ಕಾಮರ್ಸ್: ಬಿಸಿಸಿಐ ಡೆವಲಪ್ ಮೆಂಟ್ ಪ್ಯಾನೆಲ್ ಜಯಭೇರಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ವಾಣಿಜ್ಯೋದ್ಯಮ ಸಂಘ (ಚೆಂಬರ್ ಆಫ್ ಕಾಮರ್ಸ್) ಚುನಾವಣೆಯಲ್ಲಿ ಬಿಸಿಸಿಐ ಡೆವಲಪ್ ಮೆಂಟ್ ಪ್ಯಾನೆಲ್ ಜಯಭೇರಿ ಭಾರಿಸಿದೆ.

ಸೋಮವಾರ ಸಂಘದ ಟ್ರೇಡ್ ಸೆಕ್ಟರ್ ನ 5 ಸ್ಥಾನಗಳಿಗೆ ಚುನಾವಣೆ ನಡೆಯಿತು. ಬಿಸಿಸಿಐ ಡೆವಲಪ್ ಮೆಂಟ್ ಪ್ಯಾನೆಲ್ ನ ಎಲ್ಲ ಐವರು ಅಭ್ಯರ್ಥಿಗಳು ಗೆಲುವು ಸಾಧಿಸಿದರು.

ಭೂಪೇಂದ್ರ ಪಟೇಲ್, ಮನೋಜಕುಮಾರ ಮತ್ತಿಕೊಪ್ಪ, ಪ್ರಶಾಂತ ಎಂ.ಕಳ್ಳಿಮನಿ, ಸಂಜೀವ ಎಸ್.ಕತ್ತಿಶೆಟ್ಟಿ ಮತ್ತು ಸ್ವಪ್ನಿಲ್ ಎ ಶಹಾ ವಿಜಯಿಯಾದರು.

16 ಸಾವಿರ ಪೊಲೀಸ್ ಪೇದೆ ಹಾಗೂ ಸಬ್ ಇನ್ಸ್‌ಪೆಕ್ಟರುಗಳ ನೇಮಕಾತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button