Belagavi NewsBelgaum NewsKannada NewsKarnataka News

*ರಸ್ತೆ ಡಾಂಬರೀಕರಣ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಪೂಜೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸರಿಕಟ್ಟಿ ಗ್ರಾಮದಿಂದ ಮಾವಿನಕಟ್ಟಿ ರಸ್ತೆಯ ಡಾಂಬರೀಕರಣದ ಕಾಮಗಾರಿಗೆ ಬಸರಿಕಟ್ಟಿ‌ ಗ್ರಾಮದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಈ ವೇಳೆ ವಿಕ್ರಂ ದೇಸಾಯಿ, ಬಸವಣ್ಣಿ ಕೊಂಡಸಕೊಪ್ಪ, ನಾಗೇಶ್ ದೇಸಾಯಿ, ಸಂಜು ದೇಸಾಯಿ, ಸಿದ್ದರಾಯಿ ನಾಗರೋಳಿ, ದಿಲೀಪ್ ಕೊಂಡಸಕೊಪ್ಪ, ಹೊಳೆಪ್ಪ ಪೂಜೇರಿ, ಸಿದ್ದರಾಮ ಕೋಲಕಾರ, ಮನೋಹರ್ ಬಾಂಡಗೆ, ಮಹಾದೇವ ಶೇರೆಕರ್, ಪ್ರಶಾಂತ ಕಲ್ಲನಾಂಚೆ, ರಾಜು ಕೊಂಡಸಕೊಪ್ಪ, ಲಕ್ಷ್ಮಣ ಜೈನೋಜಿ, ರಾಮಾ ಹಿರೋಜಿ, ದತ್ತು ಅಮ್ಮಣಗಿ, ಪಂಡಲೀಕ್ ಮೋರೆ ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button