Belagavi NewsBelgaum NewsKannada NewsKarnataka NewsLatest
		
	
	
ಕಾರಂಜಿ ಮಠದ ಶ್ರೀಗಳಿಗೆ ಶುಭ ಕೋರಿದ ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : 75ನೇ ವಸಂತಕ್ಕೆ ಕಾಲಿಟ್ಟಿರುವ ಬೆಳಗಾವಿಯ ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮಿಗಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶುಭ ಕೋರಿದರು.
ಮಠಕ್ಕೆ ತೆರಳಿ ಹೂಗುಚ್ಛ ನೀಡಿದ ಚನ್ನರಾಜ ಅವರು ಶ್ರೀಗಳ ಆಶಿರ್ವಾದ ಪಡೆದರು. ಈ ಸಂದರ್ಭದಲ್ಲಿ ಸಿದ್ದನಗೌಡ ಪಾಟೀಲ ಇದ್ದರು.
 
					 
				 
					 
					 
					 
					
 
					 
					 
					


