Belagavi NewsBelgaum NewsKannada NewsKarnataka NewsLatest

*ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿಗೆ ಸತ್ಕಾರ*

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಶ್ರಾವಣ ಮಾಸದ ಪ್ರಯುಕ್ತ ಖಾನಾಪುರ ತಾಲೂಕಿನ ಹಬ್ಬನಟ್ಟಿಯ ಶ್ರೀ ಸ್ವಯಂಭು ಮಾರುತಿ ದೇವಸ್ಥಾನದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಸತ್ಕರಿಸಲಾಯಿತು.

ಇದೇ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿಯ ವತಿಯಿಂದಲೂ ಸಹ ಹಟ್ಟಿಹೊಳಿ ಅವರನ್ನು ಸತ್ಕರಿಸಲಾಯಿತು.

Home add -Advt

ಕಾರ್ಯಕ್ರಮದಲ್ಲಿ ಲಕ್ಷಣರಾವ್ ಕಸಳೇಕರ್, ಸರಸ್ವತಿ ಭರಣಕರ್, ಲಕ್ಷ್ಮಣ ಗುರವ್, ಲಕ್ಷ್ಮೀ ತಳವಾರ, ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವಸದಸ್ಯರು, ಉಪಸ್ಥಿತರಿದ್ದರು.

Related Articles

Back to top button