ಪ್ರಗತಿವಾಹಿನಿ ಸುದ್ದಿ; ಬೀಜಿಂಗ್: ಕೋವಿಡ್ ಮಹಾಮಾರಿ ಚೀನದಲ್ಲಿ ಮತ್ತೆ ವ್ಯಾಪಕವಾಗಿ ಹರಡಿದ್ದು, ಕಠಿಣ ಲಾಕ್ ಡೌನ್ ಚಾರಿ ಮಾಡಲಾಗಿದೆ. ಚೀನದಾದ್ಯಂತ ಕಳೆದ ಕೆಲ ದಿನಗಳಿಂದ ಸೋಂಕಿತರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ.
ಸೋಂಕು ನಿಯಂತ್ರಣಕ್ಕೆ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದ್ದು, ದಂಪತಿಗಳು ಒಟ್ಟಿಗೆ ಮಲುಗುವಂತಿಲ್ಲ, ಪರಸ್ಪರ ಆಲಿಂಗನ, ಕಿಸ್ ಕೊಡುವಂತಿಲ್ಲ. ಉಪಹಾರ, ಊಟ ಸೇವೆನೆಯೂ ಪ್ರತ್ಯೇಕವಾಗಿರಬೇಕು ಎಂದು ಆರೋಗ್ಯ ಕಾರ್ಯಕರ್ತರು ಅನೌನ್ಸ್ ಮಾಡಿದ್ದಾರೆ.
26 ಮಿಲಿಯನ್ ನಿವಾಸಿಗಳು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದ್ದು, ಜತೆಗೆ ಈ ಕಟ್ಟು ನಿಟ್ಟಿನ ನಿಯಮ ಪಾಲಿಸುವಂತೆ ಹೇಳಲಾಗಿದೆ. ಆರೋಗ್ಯ ಕಾರ್ಯಕರ್ತರು, ಸ್ವಯಂಸೇವಕರು, ವಿತರಣಾ ಸಿಬ್ಬಂದಿ, ವಿಶೇಷ ಅನುಮತಿ ಹೊಂದಿರುವ ಜನರು ಮಾತ್ರ ಬೀದಿಗಳಲ್ಲಿ ಓಡಾಡಲು ಅನುಮತಿ ನೀಡಲಾಗಿದೆ.
ಮುಸ್ಕಾನ್ ಳನ್ನು ಹೊಗಳಿದ ಉಗ್ರ ಅಲ್ ಜವಾಹಿರಿ; ತನಿಖೆಗೆ ಪ್ರಮೋದ್ ಮುತಾಲಿಕ್ ಆಗ್ರಹ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ