
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ - ಮನುಕುಲದ ಪಾಪ ಪರಿಹಾರಕ್ಕಾಗಿ ಶಾಂತಿಧೂತ ಏಸು ಕ್ರಿಸ್ತರು ತಮ್ಮನ್ನು ತಾವು ಸಮರ್ಪಿಸಿಕೊಂಡು ಜಗತ್ತಿಗೆ ಮಾನವೀಯತೆ, ದಯಾಗುಣವನ್ನು ಸಾರಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಈ ಸಂದರ್ಭದಲ್ಲಿ ಫಾದರ್ ಅಗ್ನಿಲ್ ಫಿಗ್ರ್ಯಾಂಡೋ, ಜಾನ್ ಫರ್ನಾಂಡೀಸ್, ನೀಲ್ಸನ್ ಪಿಂಟೂ, ಸಂತೋಷ ಫರ್ನಾಂಡೀಸ್, ಯಲ್ಲಪ್ಪ ಡೇಕೋಲ್ಕರ್, ಸುರೇಶ ಕೀಣೆಕರ್, ರೇಹಮಾನ ತಹಶಿಲ್ದಾರ, ಪ್ರಲ್ಹಾದ್, ಏಸು ಕ್ರಿಸ್ತ ಆರಾಧಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ