ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾಧಿಕಾರಿ ನಿವಾಸದ ಬಳಿ ಇರುವ ಅಖಿಲ ಭಾರತ ವೀರಶೈವ ಮಹಾಸಭೆ ಜಾಗದಲ್ಲಿ ಸಂಸದರ ನಿಧಿಯಲ್ಲಿ ಮಳಿಗೆಗಳ ನಿರ್ಮಾಣ ಕಾಮಗಾರಿಗೆ ವೀರಶೈವ ಮಹಾಸಭೆ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಭೂಮಿಪೂಜೆ ನೆರವೇರಿಸಿದರು.
ಬಳಿಕ ಬೆಲ್ಲದ ಮಾತನಾಡಿ, ಪ್ರತಿಯೊಬ್ಬರೂ ಧಾರ್ಮಿಕ, ಸಾಮಾಜಿಕ ಕೆಲಸಗಳಿಗೆ ಒಂದಿಷ್ಟು ಸಮಯ ಮೀಸಲಿಡಬೇಕು. ಸಮಾಜ ಕಟ್ಟುವ ಕೆಲಸಗಳಿಗೆ ಕೈಜೋಡಿಸಬೇಕೆಂದರು
ಚೊನ್ನದ, ಬೆಂಬಳಗಿ, ಎಂ.ಬಿ.ಜಿರಲಿ, ಮಾವಿನಕಟ್ಟಿ, ಪಿ.ಎಫ್.ಮಾನ್ವಿ, ಆಶಾ ಪಾಟೀಲ, ಜ್ಯೋತಿ ಭಾವಿಕಟ್ಟಿ, ಸುಧಾ ಪಾಟೀಲ್, ವಿದ್ಯಾ ಸೌದಿ, ಅಣ್ಣಾ ಸಾಹೇಬ್ ಕೊರಬು ಉಪಸ್ಥಿತರಿದ್ದರು.
ಬಿಜೆಪಿ ಆ ಮೂವರನ್ನು ಉಸ್ತುವಾರಿ ಮಾಡಿದ್ದೇಕೆ?; ಬೆಳಗಾವಿಗೆ ಸಂಭವನೀಯ ಅಭ್ಯರ್ಥಿ ಯಾರು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ