Latest

ಕೊರೋನಾ: 3649 ಜನರಿಗೆ ಸೋಂಕು, 61 ಜನರ ಸಾವು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು ಹೊಸದಾಗಿ 3649 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಸೋಂಕಿನಿಂದ 61 ಜನರು ಸಾವಿಗೀಡಾಗಿದ್ದಾರೆ.

ಬೆಂಗಳೂರಿನಲ್ಲಿ 1714, ಬಳ್ಳಾರಿ 193, ದಕ್ಷಿಣ ಕನ್ನಡ 149, ಮೈಸೂರು 135, ಯಾದಗಿರಿ 117, ಉತ್ತರ ಕನ್ನಡ 109, ಹಾಸನ 107, ಕೋಲಾರ 103, ಕಲಬುರಗಿ 99, ದಾವಣಗೆರೆ, ಬೆಂಗಳೂರು ಗ್ರಾಮಾಂತರ 95, ಉಡುಪಿ, ಧಾರವಾಡ 84, ಚಿಕ್ಕಬಳ್ಳಾಪುರ 81, ಚಿಕ್ಕಮಗಳೂರು 68, ಬೀದರ್ 66, ಬಾಗಲಕೋಟೆ 65, ತುಮಕೂರು 47, ಕೊಪ್ಪಳ 45, ಹಾವೇರಿ 39, ಚಾಮರಾಜನಗರ 34, ಬೆಳಗಾವಿ, ಚಿತ್ರದುರ್ಗ 23, ಶಿವಮೊಗ್ಗ 20, ಗದಗ 15, ವಿಜಯಪುರ, ಮಂಡ್ಯ 13, ರಾಮನಗರ 8, ರಾಯಚೂರು 4, ಕೊಡಗು 1 ಪ್ರಕರಣ ಪತ್ತೆಯಾಗಿದೆ.

ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 71,069 ಆಗಿದ್ದು, ಸಾವಿನ ಸಂಖ್ಯೆ 1464.

 

Home add -Advt

Related Articles

Back to top button