Kannada NewsKarnataka NewsLatest

ಬೆಳಗಾವಿಯಲ್ಲಿ ಒಂದೇ ದಿನ ತ್ರಿ ಶತಕ ದಾಟಿತು ಕೊರೋನಾ; ಸಮಗ್ರ ವಿವರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಕೊರೆನಾ ಸೋಂಕಿತರ ಸಂಖ್ಯೆ 312ಕ್ಕೇರಿದೆ. ಬೆಳಗಾವಿ ನಗರ ಮತ್ತು ಜಿಲ್ಲೆಯ ವಿವಿಧ ತಾಲೂಕುಗಳ ಒಟ್ಟೂ ಸೋಂಕಿತರ ಸಂಖ್ಯೆ ಇಂದು 3 ಶತಕ ದಾಟಿದೆ.

ಜಿಲ್ಲೆಯಲ್ಲಿ ಈವರೆಗೆ ಸಾವಿಗೀಡಾದವರ ಸಂಖ್ಯೆ 94. ಜಿಲ್ಲೆಮೃತಪಟ್ಯಟಿದದು, ಲ್ಲಿ ಇಂದು ಒಬ್ಬರು ಸಾವಿಗೀಡಾಗಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 5 ಸಾವಿರ ದಾಟಿದೆ. ಬೆಳಗಾವಿಯಲ್ಲಿ ಪ್ರಮುಖ ಪತ್ರಿಕೆಯ ಏಜಂಟರೊಬ್ಬರು ಸಾವಿಗೀಡಾಗಿದ್ದು, ಕೊರೋನಾ ಸೋಂಕಿನ ಬೆನ್ನಿಗೇ ಹೃದಯಾಘಾತವಾಗಿ ಸಾವಿಗೀಡಾಗಿದ್ದಾರೆಂದು ಹೇಳಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಸೋಂಕಿತರ ಸಮಗ್ರ ವಿವರ ಇಲ್ಲಿದೆ –

0_press 8.8.2020

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button