ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 129 ಜನರಿಗೆ ಕೊರೋನಾ ದೃಢವಾಗಿದೆ.
ಬೆಳಗಾವಿ ತಾಲೂಕಲ್ಲಿ 65, ಬೈಲಹೊಂಗಲ ತಾಲೂಕಲ್ಲಿ 54, ಸವದತ್ತಿ ತಾಲೂಕಲ್ಲಿ 4, ಖಾನಾಪುರ, ಹುಕ್ಕೇರಿ ಹಾಗೂ ಅಥಣಿಯಲ್ಲಿ ತಲಾ 1 ಹಾಗೂ ಇತರೆ 3 ಜನರಿಗೆ ಕೊರೋನಾ ದೃಢವಾಗಿದೆ.
ಜಿಲ್ಲಾದ್ಯಂತ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಬೆಳಗಾವಿ ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ