Kannada NewsKarnataka News

ಕೊರೋನಾ: ಬೆಳಗಾವಿಗೆ ಇಂದು ಶುಭ ಸುದ್ದಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಗೆ ಸೋಮವಾರ ಶುಭ ಸುದ್ದಿ. ಸೋಮವಾರ ಬೆಳಗಾವಿ ಜಿಲ್ಲೆಯಲ್ಲಿ ಯಾರೊಬ್ಬರಲ್ಲೂ ಕೊರೋನಾ ಸೋಂಕು ಪತ್ತೆಯಾಗಿಲ್ಲ.

ಸೋಮವಾರ ಚಿಕ್ಕೋಡಿಯ 75 ವರ್ಷದ ವ್ಯಕ್ತಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. 2 ದಿನಗಳ ಹಿಂದೆ 93 ಜನರಲ್ಲಿ ಸೋಂಕು ಪತ್ತೆಯಾಗಿ ಆತಂಕ ಮೂಡಿತ್ತು. 10 -15ರಿಂದ ಏಕಾ ಏಕಿ 93ಕ್ಕೇರಿತ್ತು. ಆದರೆ ಇಂದು ದಿಢೀರ್ ಜೀರೋ ಆಗುವ ಮೂಲಕ ಆತಂಕ ದೂರ ಮಾಡಿದೆ.

ಒಂದು ವರ್ಷದ ಕಂದಮ್ಮನೊಂದಿಗೆ ಬಾವಿಗೆ ಹಾರಿದ ತಾಯಿ…!

ಎತ್ತಿನಗಾಡಿಯಿಂದ ಆಯತಪ್ಪಿ ಬಿದ್ದ ಕಾಂಗ್ರೆಸ್ ಶಾಸಕರು

Home add -Advt

Related Articles

Back to top button